ಲೈಫ್ ವಿತೌಟ್ ವೈಫ್’ ಮತ್ತೆ ಮದುವೆಗೆ ರೆಡಿನಾ ಚಂದನ್ ಶೆಟ್ಟಿ?

ಇತ್ತೀಚಿನ ಸಂದರ್ಶನವೊಂದರಲ್ಲಿ ಗಾಯಕ ಚಂದನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬಹಳ ಖಡಕ್ ಆಗಿ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಎರಡನೇ ಮದುವೆಯ ಬಗ್ಗೆ ಹರಿದಾಡುತ್ತಿದ್ದ ಸುದ್ದಿಗಳಿಗೂ ಅವರು ಉತ್ತರ ನೀಡಿದ್ದಾರೆ. “ಜೀವನದಲ್ಲಿ ಬಾಳಸಂಗಾತಿ ಅನ್ನೋದು ಬಹಳ ಮುಖ್ಯ. ಈಗ ನಮಗೆ ವಯಸ್ಸಿದೆ, ಕೆಲಸವಿದೆ, ಸುತ್ತಲೂ ಜನರಿದ್ದಾರೆ. ಆದರೆ ವಯಸ್ಸಾದ ಮೇಲೆ ಕಾಡುವ ಆ ಒಂಟಿತನ ಇದೆಯಲ್ಲ, ಅದು ತುಂಬಾ ಭಯಾನಕ. ಆ ಸಮಯದಲ್ಲಿ ನಮ್ಮನ್ನು ಅರ್ಥ ಮಾಡಿಕೊಳ್ಳುವ ಒಬ್ಬರು ಜೊತೆಗಿರಬೇಕು” ಎನ್ನುವ ಮೂಲಕ ಜೀವನದಲ್ಲಿ ಮದುವೆಯ … Continue reading ಲೈಫ್ ವಿತೌಟ್ ವೈಫ್’ ಮತ್ತೆ ಮದುವೆಗೆ ರೆಡಿನಾ ಚಂದನ್ ಶೆಟ್ಟಿ?