ಮಹಿಳೆಯರ ಒಳ ಉಡುಪು ಕದಿಯುತ್ತಿದ್ದವ ಖಾಸಗಿ ಕಂಪನಿ ಉದ್ಯೋಗಿ

ಕಳೆದ ಎರಡು-ಮೂರು ತಿಂಗಳಿಂದ ಮಹಿಳೆಯರ ನಿದ್ದೆಗೆಡಿಸಿದ್ದ ಸೈಕೋ ಪಾತ್​ನನ್ನು (Psychopath) ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರ ಒಳ ಉಡುಪು ಕಳವು (Female Innerwear) ಮಾಡುತ್ತಿದ್ದವನನ್ನು 24 ಗಂಟೆ ಒಳಗೆ ಪೊಲೀಸರು ಬಂಧಿಸಿದ್ದಾರೆ. ಅಮೃತ್ ಅಲಿಯಾಸ್ ಅಮೃತ್ ಆಚಾರ್ಯ ಬಂಧಿತ ವ್ಯಕ್ತಿ. ರಾತ್ರಿ 1 ಗಂಟೆಯ ಸಮಯ. ಎಲ್ಲರೂ ಗಾಢ ನಿದ್ದೆಗೆ ಜಾರಿರುತ್ತಾರೆ. ಊರೆಲ್ಲಾ ಮಲಗಿದ್ದರೆ ಓರ್ವ ಮಾತ್ರ ಮನೆಯಿಂದ ಆಚೆ ಬರ್ತಾಯಿದ್ದ. ಮನೆ ಮುಂದೆ ಒಗೆದು ಒಣ ಹಾಕಿದ ಮಹಿಳೆಯರ ಒಳ ಉಡುಪುಗಳನ್ನು ಕಳ್ಳತನ ಮಾಡುತ್ತಿದ್ದ. ಚಾಮರಾಜನಗರದ … Continue reading ಮಹಿಳೆಯರ ಒಳ ಉಡುಪು ಕದಿಯುತ್ತಿದ್ದವ ಖಾಸಗಿ ಕಂಪನಿ ಉದ್ಯೋಗಿ