ಇನ್ಮುಂದೆ SSLC ಪಾಸ್ ಆಗಲು 173 ಅಂಕ ಪಡೆಯೋದು ಕಡ್ಡಾಯ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಿಗೆ ಮಹತ್ವದ ತಿದ್ದುಪಡಿ ತರಲು ಮುಂದಾಗಿದೆ. ಈ ನೂತನ ಕರಡು ನಿಯಮಗಳು 2025-26ನೇ ಸಾಲಿನ ಪರೀಕ್ಷೆಯಿಂದಲೇ ಜಾರಿಗೆ ಬರಲಿವೆ. ಪ್ರಮುಖ ಬದಲಾವಣೆಗಳು: ತೇರ್ಗಡೆಗೆ ಹೊಸ ಮಾನದಂಡ: ಅಭ್ಯರ್ಥಿಗಳು ಇನ್ನು ಮುಂದೆ ಒಟ್ಟು 525 ಅಂಕಗಳಲ್ಲಿ ಕನಿಷ್ಠ 173 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ. ವಿಷಯವಾರು ಅಂಕಗಳು: ಪ್ರತಿ ವಿಷಯದಲ್ಲಿ ಕನಿಷ್ಠ ಶೇ. 30 ಅಂಕ ಗಳಿಸಿರಬೇಕು. ಆಂತರಿಕ ಮತ್ತು ಬಾಹ್ಯ ಪರೀಕ್ಷೆಗಳನ್ನು ಸೇರಿಸಿ ಒಟ್ಟಾರೆಯಾಗಿ ಶೇ. 33 … Continue reading ಇನ್ಮುಂದೆ SSLC ಪಾಸ್ ಆಗಲು 173 ಅಂಕ ಪಡೆಯೋದು ಕಡ್ಡಾಯ
Copy and paste this URL into your WordPress site to embed
Copy and paste this code into your site to embed