ನಿದ್ದೆ ಮಾಡಿದರೂ ಸುಸ್ತಾಗುತ್ತಿದೆಯೇ? ಹಾಗಾದ್ರೆ ಎಚ್ಚರವಹಿಸಿ.!

  ರಾತ್ರಿಯಿಡೀ ಚೆನ್ನಾಗಿ ನಿದ್ದೆ ಮಾಡಿದರೂ ಸಹ ಬೆಳಗ್ಗೆ ಎದ್ದಾಗ ಅತಿಯಾದ ಸುಸ್ತು, ಆಲಸ್ಯ ಅಥವಾ ನಿಶ್ಯಕ್ತಿ ಕಾಡುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಿದ್ದಾರೆ. ಕೇವಲ ನಿದ್ದೆಯ ಪ್ರಮಾಣವಷ್ಟೇ ಅಲ್ಲದೆ, ಅದರ ಗುಣಮಟ್ಟವೂ ಮುಖ್ಯವಾಗಿರುತ್ತದೆ. ಈ ಕೆಳಗಿನ ಕಾರಣಗಳಿಂದಾಗಿ ನೀವು ನಿದ್ದೆ ಮಾಡಿದರೂ ಆಯಾಸ ಅನುಭವಿಸಬಹುದು: ಅಪೂರ್ಣ ನಿದ್ದೆ (Sleep Apnea): ನಿದ್ದೆಯಲ್ಲಿ ಉಸಿರಾಟಕ್ಕೆ ತೊಂದರೆಯಾಗುವುದು ಅಥವಾ ಗೊರಕೆ ಹೊಡೆಯುವುದರಿಂದ ಗಾಢ ನಿದ್ದೆಗೆ ಭಂಗ ಬರುತ್ತದೆ. ಇದು ದೇಹಕ್ಕೆ ಬೇಕಾದ ವಿಶ್ರಾಂತಿಯನ್ನು ನೀಡುವುದಿಲ್ಲ. ರಕ್ತಹೀನತೆ … Continue reading ನಿದ್ದೆ ಮಾಡಿದರೂ ಸುಸ್ತಾಗುತ್ತಿದೆಯೇ? ಹಾಗಾದ್ರೆ ಎಚ್ಚರವಹಿಸಿ.!