ಹಾರ್ಮುಜ್ ಜಲಸಂಧಿ ಮೇಲೆ ಹಾರಾಡ್ತಿದ್ದಂತೆ ಮಾಯವಾದ ಅಮೆರಿಕದ ಡ್ರೋನ್

  ಅಮೆರಿಕದ ನೌಕಾಪಡೆಯ ವಿಶೇಷ ಕಣ್ಣಾವಲು ಡೋನ್, MQ-4C (MQ-4c Triton Drone) ಹಾರ್ಮುಜ್ ಜಲಸಂಧಿಯ ಮೇಲೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆ. ಅಮೆರಿಕದ ಅತ್ಯಂತ ದುಬಾರಿ ಡೋನ್ ಎಂದು ಪರಿಗಣಿಸಲಾದ ಈ ಡೋನ್, ಹಾರಾಟದ ಸಮಯದಲ್ಲಿ ತುರ್ತು ಎಚ್ಚರಿಕೆಯನ್ನು ಕಳುಹಿಸಿತು ಎಂದು ದಿ ವಾರ್ ಝನ್ (The War Zone) ವರದಿ ಮಾಡಿದೆ. ಪರ್ಷಿಯನ್ ಕೊಲ್ಲಿ ಮತ್ತು ಹಾರ್ಮುಜ್ ಜಲಸಂಧಿಯನ್ನು ಸುಮಾರು ಮೂರು ಗಂಟೆಗಳ ಕಾಲ ಮೇಲ್ವಿಚಾರಣೆ ಮಾಡಿದ ನಂತರ ಡೋನ್ ಇಟಲಿಯ ಸಿಗೊನೆಲ್ಲಾದಲ್ಲಿರುವ ತನ್ನ ನೆಲೆಗೆ ಹಿಂತಿರುಗುತ್ತಿತ್ತು. … Continue reading ಹಾರ್ಮುಜ್ ಜಲಸಂಧಿ ಮೇಲೆ ಹಾರಾಡ್ತಿದ್ದಂತೆ ಮಾಯವಾದ ಅಮೆರಿಕದ ಡ್ರೋನ್