ದೋಸೆ ತಿಂದು ಮಕ್ಕಳು ಸಾವನಪ್ಪಿದ್ದ ಪ್ರಕರಣಕ್ಕೆ ಟ್ವಿಸ್ಟ್​!

ಅಹಮದಾಬಾದ್​​​ನ ಚಂದ್‌ಖೇಡಾ ಪ್ರದೇಶದಲ್ಲಿ ಮೂರು ತಿಂಗಳು ಮತ್ತು ನಾಲ್ಕು ವರ್ಷದ ಇಬ್ಬರು ಹೆಣ್ಣು ಮಕ್ಕಳ ಅನುಮಾನಾಸ್ಪದ ಸಾವು ಈಗ ಹೊಸ ತಿರುವು ಪಡೆದಿದೆ. ಆರಂಭದಲ್ಲಿ ದೋಸೆ ಬ್ಯಾಟರ್ ತಿಂದು ವಿಷವಾಗಿ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿತ್ತು. ಆದರೆ ವಿಧಿವಿಜ್ಞಾನ ಪ್ರಯೋಗಾಲಯ (FSL) ವರದಿ ಬಂದ ನಂತರ ಇದನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ (FSL) ವರದಿ ಬಂದ ನಂತರ ಮಕ್ಕಳು ವಿಷಕಾರಿ ವಸ್ತುವನ್ನು ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟವಾಗಿದೆ. ಈ ವಿಷವು ಸಾಮಾನ್ಯವಾಗಿ ಧಾನ್ಯಗಳನ್ನು ಸಂರಕ್ಷಿಸಲು ಬಳಸುವ … Continue reading ದೋಸೆ ತಿಂದು ಮಕ್ಕಳು ಸಾವನಪ್ಪಿದ್ದ ಪ್ರಕರಣಕ್ಕೆ ಟ್ವಿಸ್ಟ್​!