ರೀಲ್ಸ್’ ಹುಚ್ಚಿಗೆ ಜಲಪಾತದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವು
ರಜೆಯ ಮೋಜಿನಲ್ಲಿದ್ದ ಹದಿಹರೆಯದ ಹುಡುಗಿಯರಿಗೆ ಸೆಲ್ಫಿ ವ್ಯಾಮೋಹವೇ ಮೃತ್ಯುವಾಗಿ ಪರಿಣಮಿಸಿದ ಘಟನೆ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಜಲಪಾತದ ಬಳಿ ಫೋಟೋ ತೆಗೆದುಕೊಳ್ಳಲು ಹೋದ ನಾಲ್ವರು ಸ್ನೇಹಿತೆಯರಲ್ಲಿ ಮೂವರು ನೀರು ಪಾಲಾಗಿದ್ದಾರೆ. ಘಟನೆಯ ವಿವರ: ಹುಕುಂಪೇಟೆ ಮಂಡಲದ ಜಂಬುವಲಸ ಗ್ರಾಮದ ಸಾಲೇಪು ತ್ರಿಷಾ (17), ಸಾಲೇಪು ಪವಿತ್ರಾ (16), ಸಾಲೇಪು ರತ್ನಕುಮಾರಿ (16) ಮತ್ತು ಅಂಜಲಿ ಎಂಬ ನಾಲ್ವರು ಹುಡುಗಿಯರು ಗುರುವಾರ ಸಂಜೆ ಅನಂತಗಿರಿ ಮಂಡಲದ ಮಲುಂಗುಮ್ಮಿ ಜಲಪಾತಕ್ಕೆ ಪ್ರವಾಸಕ್ಕೆ ತೆರಳಿದ್ದರು. ಬೇಸಿಗೆ ರಜೆಯಾದ್ದರಿಂದ … Continue reading ರೀಲ್ಸ್’ ಹುಚ್ಚಿಗೆ ಜಲಪಾತದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವು
Copy and paste this URL into your WordPress site to embed
Copy and paste this code into your site to embed