ಬೆಡ್‌ರೂಮ್ ಮೇಲೆ ಯುದ್ಧದ ಎಫೆಕ್ಟ್!; ಕಾಂಡೋಮ್ ಬೆಲೆ ಹೆಚ್ಚಳ?

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಿಸಿ ಭಾರತದ ಬೆಡ್‌ರೂಮ್‌ಗಳಿಗೂ ತಟ್ಟಿದೆ. ಭಾರತದ 8,170 ಕೋಟಿ ರೂಪಾಯಿ ಮೌಲ್ಯದ ಕಾಂಡೋ ಉತ್ಪಾದನಾ ಉದ್ಯಮವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇದರಿಂದ ಭಾರತ ಕಾಂಡೋಮ್ ಚಿಲ್ಲರೆ ಬೆಲೆಗಳಲ್ಲಿ ಶೇಕಡಾ 50ರಷ್ಟು ಬೆಲೆ ಹಾಗೂ ಕೊರತೆಗೆ ಕಾರಣವಾಗಿದೆ. ಇದು ಏಕಾಏಕಿ ಆದ ಬೆಳವಣಿಗೆ ಅಲ್ಲ, ಬದಲಾಗಿ ಕಳೆದ ಒಂದೂವರೆ ತಿಂಗಳಿನಿಂದ ನಡೆಯುತ್ತಿರುವ ಯುದ್ದದ ಹಠಾತ್ ಏರಿಕೆಯ ಪರಿಣಾಮವಾಗಿದೆ. ಏಕೆಂದರೆ ಕಾಂಡೋಮ್ ಉತ್ಪಾದನೆ ಅಗತ್ಯವಿರುವ ಪೆಟ್ರೋಕೆಮಿಕಲ್ ಮತ್ತು ಲೂಬ್ರಿಕಂಟ್‌ಗಳ ಸರಬರಾಜು ಸ್ಥಗಿತಗೊಂಡಿದ್ದು, ಇದುವೇ ಉತ್ಪಾದನಾ ವೆಚ್ಚ … Continue reading ಬೆಡ್‌ರೂಮ್ ಮೇಲೆ ಯುದ್ಧದ ಎಫೆಕ್ಟ್!; ಕಾಂಡೋಮ್ ಬೆಲೆ ಹೆಚ್ಚಳ?