ಪಾಪರಾಜಿಗಳ ಅತಿರೇಕದ ವರ್ತನೆಗೆ ಗರಂ ಆದ ಜಾಹ್ನವಿ ಕಪೂರ್

ಜಾಹ್ನವಿ ಕಪೂರ್ ಫೋಟೋಗ್ರಾಫರ್‌ಗಳನ್ನು ಖಾಸಗಿಯಾಗಿ ಭೇಟಿ ಮಾಡಿ ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. “ನೀವು ನಮ್ಮ ಫೋಟೋ ತೆಗೆಯುವುದು ನಿಮ್ಮ ವೃತ್ತಿ ಎಂಬುದು ಗೊತ್ತು. ಆದರೆ ಮಹಿಳೆಯರನ್ನು ನೀವು ಚಿತ್ರೀಕರಿಸುವ ವಿಧಾನ ಸರಿಯಿಲ್ಲ. ನಮಗೆ ಇಷ್ಟವಿಲ್ಲದಿದ್ದರೂ, ಅನುಮತಿ ಇಲ್ಲದಿದ್ದರೂ ಬೇರೆ ಬೇರೆ ಕೋನಗಳಿಂದ ಫೋಟೋ ಕ್ಲಿಕ್ಕಿಸುವುದು ನಮ್ಮ ಖಾಸಗಿತನದ ಉಲ್ಲಂಘನೆ” ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಈ ಘಟನೆಯನ್ನು ನೆನಪಿಸಿಕೊಂಡ ಜಾಹ್ನವಿ, ಪಾಪರಾಜಿಗಳಿಗೆ ತಾನು ಕೇಳಿದ ಪ್ರಶ್ನೆಯನ್ನು ಹಂಚಿಕೊಂಡಿದ್ದಾರೆ. “ನಾವೇನೋ ಒಂದು ಡ್ರೆಸ್ ಧರಿಸಿ ಹೊರಗೆ ಬರುತ್ತೇವೆ. … Continue reading ಪಾಪರಾಜಿಗಳ ಅತಿರೇಕದ ವರ್ತನೆಗೆ ಗರಂ ಆದ ಜಾಹ್ನವಿ ಕಪೂರ್