ಸೀರೆಗೆ ಬಿಕಿನಿ ಬ್ಲೌಸ್ ಧರಿಸಿ ಬಂದ ಖ್ಯಾತ ಸೀರಿಯಲ್ ನಟಿ

ಬಿಗ್ ಬಾಸ್ ಬ್ಯೂಟಿ ಆಕಾಂಕ್ಷಾ ಪೂರಿ ವಿವಾದದಲ್ಲಿ ಸಿಲುಕಿದ್ದಾರೆ. ಸಾಂಪ್ರದಾಯಿಕ ಸೀರೆಯನ್ನು ತನ್ನ ಬೋಲ್ಡ್‌ ಗ್ಲಾಮರ್ ಶೋಗೆ ಬಳಸಿದ್ದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕೆಯ ಮೇಲೆ ಭಾರೀ ಟೀಕೆಗಳು ಬರುತ್ತಿವೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ‘ಬಾಂಬೆ ಟೈಮ್ಸ್ ಫ್ಯಾಷನ್ ವೀಕ್’ನಲ್ಲಿ ಆಕಾಂಕ್ಷಾ ಸ್ಪೆಷಲ್ ಗೆಸ್ಟ್ ಆಗಿ ಭಾಗವಹಿಸಿದ್ದರು. ಫ್ಯಾಷನ್ ಡಿಸೈನರ್ ರೋಹಿತ್ ವರ್ಮಾ ವಿಶೇಷವಾಗಿ ತಯಾರಿಸಿದ ಡ್ರೆಸ್‌ನಲ್ಲಿ ಆಕೆ ರ್ಯಾಂಪ್ ವಾಕ್ ಮಾಡಿದರು. ಆದರೆ ಆಕೆ ಹಾಕಿದ ಮಹಾರಾಷ್ಟ್ರದ ಸಂಪ್ರದಾಯದ ಪೈಠಾಣಿ ಸಿರೆಯೇ ವಿವಾದಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಸಂಸ್ಕೃತಿಯಲ್ಲಿ … Continue reading ಸೀರೆಗೆ ಬಿಕಿನಿ ಬ್ಲೌಸ್ ಧರಿಸಿ ಬಂದ ಖ್ಯಾತ ಸೀರಿಯಲ್ ನಟಿ