ಯಮುನಾ ನದಿಯಲ್ಲಿ 30 ಭಕ್ತರಿದ್ದ ದೋಣಿ ಮಗುಚಿ,10 ಮಂದಿ ಸಾವು
ಲಖನೌ: ಉತ್ತರ ಪ್ರದೇಶದ ಮಥುರಾದ ಯಮುನಾ ನದಿಯ(Yamuna river) ಕೇಶಿ ಘಾಟ್ನಲ್ಲಿ ಇಂದು(ಏ. 10) ಪಂಜಾಬ್ನ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮಧ್ಯಾಹ್ನ 3 ಗಂಟೆ ಸುಮಾರಿ ಘಟನೆ ನಡೆದಿದೆ. ಲೂದಿಯಾನದಿಂದ ಬಂದ 30ಕ್ಕೂ ಹೆಚ್ಚು ಮಂದಿಯ ಗುಂಪು ಎರಡು ದೋಣಿಗಳನ್ನು ಬಾಡಿಗೆ ಪಡೆದು ಯಮುನಾ ನದಿಯಲ್ಲಿ ಪ್ರಯಾಣಿಸುತ್ತಿತ್ತು ಎನ್ನಲಾಗಿದೆ. ಈ ವೇಳೆ ಹಠಾತ್ ದೋಣಿ ಮಗುಚಿ ಬಿದ್ದಿದೆ. 22 ಜನರನ್ನು ಸ್ಥಳೀಯರು ಮತ್ತು ಪೊಲೀಸರು … Continue reading ಯಮುನಾ ನದಿಯಲ್ಲಿ 30 ಭಕ್ತರಿದ್ದ ದೋಣಿ ಮಗುಚಿ,10 ಮಂದಿ ಸಾವು
Copy and paste this URL into your WordPress site to embed
Copy and paste this code into your site to embed