ಯುದ್ಧದ ಎಫೆಕ್ಟ್ :ಒಂದೇ ದಿನದಲ್ಲಿ ₹2,340 ಕುಸಿತ ಕಂಡ ಚಿನ್ನ

ಜಾಗತಿಕ ರಾಜಕೀಯ ಬಿಕ್ಕಟ್ಟಿನ ನಡುವೆಯೂ ಹಳದಿ ಲೋಹದ ಬೆಲೆಯಲ್ಲಿ ಭಾರೀ ಏರಿಳಿತ ಕಂಡುಬಂದಿದೆ. ಬುಧವಾರ ಬರೋಬ್ಬರಿ 3,980 ರೂಪಾಯಿ ಏರಿಕೆಯಾಗಿ ಆತಂಕ ಸೃಷ್ಟಿಸಿದ್ದ ಚಿನ್ನದ ದರ, ಇಂದು ಗುರುವಾರ (ಏಪ್ರಿಲ್ 9) 2,340 ರೂಪಾಯಿಗಳಷ್ಟು ಇಳಿಕೆ ಕಂಡು ಗ್ರಾಹಕರಿಗೆ ತುಸು ನೆಮ್ಮದಿ ನೀಡಿದೆ. ಇಂದಿನ ಲೇಟೆಸ್ಟ್ ದರಪಟ್ಟಿ ಹೀಗಿದೆ: 24 ಕ್ಯಾರೆಟ್ ಚಿನ್ನ (ಅಪರಂಜಿ): 10 ಗ್ರಾಂಗೆ 1,51,480 ರೂ. (ಇಂದು 2,340 ರೂ. ಇಳಿಕೆ). 22 ಕ್ಯಾರೆಟ್ ಚಿನ್ನ (ಆಭರಣ): 10 ಗ್ರಾಂಗೆ 1,38,850 ರೂ. … Continue reading ಯುದ್ಧದ ಎಫೆಕ್ಟ್ :ಒಂದೇ ದಿನದಲ್ಲಿ ₹2,340 ಕುಸಿತ ಕಂಡ ಚಿನ್ನ