ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಟ್ರಾಯ್, ಅಗ್ಗದ ಪ್ಲಾನ್ ಕಡ್ಡಾಯ!

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಟೆಲಿಕಾಂ ಕಂಪನಿಗಳಿಗೆ ಕೇವಲ ವಾಯ್ಸ್ ಕಾಲಿಂಗ್ ಮತ್ತು ಎಸ್‌ಎಂಎಸ್ ಸೌಲಭ್ಯಗಳಿರುವ ಅಗ್ಗದ ಪ್ಲಾನ್‌ಗಳನ್ನು ಕಡ್ಡಾಯವಾಗಿ ನೀಡಲು ನಿರ್ದೇಶಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹೆಚ್ಚಿನ ರೀಚಾರ್ಜ್ ಪ್ಲಾನ್‌ಗಳಲ್ಲಿ ಡೇಟಾ (Data) ಪ್ಯಾಕ್ ಕಡ್ಡಾಯವಾಗಿ ಸೇರಿರುತ್ತದೆ. ಇಂಟರ್ನೆಟ್ ಬಳಸದ ಗ್ರಾಹಕರು ಕೂಡ ಈ ಡೇಟಾಕ್ಕಾಗಿ ಅನಗತ್ಯವಾಗಿ ಹಣ ತೆರಬೇಕಾದ ಪರಿಸ್ಥಿತಿ ಇದೆ. ಇದನ್ನು ತಪ್ಪಿಸುವುದೇ ಟ್ರಾಯ್‌ನ ಮುಖ್ಯ ಉದ್ದೇಶವಾಗಿದೆ. ದೇಶದಲ್ಲಿ ಸುಮಾರು 15 ಕೋಟಿಗೂ ಹೆಚ್ಚು ಮೊಬೈಲ್ ಬಳಕೆದಾರರು ಇನ್ನೂ 2ಜಿ (2G) ಸೇವೆಯನ್ನೇ … Continue reading ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಟ್ರಾಯ್, ಅಗ್ಗದ ಪ್ಲಾನ್ ಕಡ್ಡಾಯ!