ಕದನ ವಿರಾಮ ಘೋಷಣೆ ಬೆನ್ನಲ್ಲೇ ಶೇ. 15ರಷ್ಟು ಕುಸಿದ ತೈಲ ದರ

https://youtube.com/shorts/AWyQA9JMFI4?si=6teca9JBs0VZQurx newsics.com ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2 ವಾರ ಕದನ ವಿರಾಮ ಘೋಷಣೆ ಮಾಡುತ್ತಿದ್ದಂತೆ ತೈಲ ಬೆಲೆ ಇಳಿಕೆಯಾಗಿದ್ದು, ಅಮೆರಿಕದ ಷೇರು ಬೆಲೆ ಜಿಗಿತ ಕಂಡಿವೆ. ಇರಾನ್ ಯುದ್ಧಕ್ಕೆ ವಿರಾಮ ನೀಡಿದ್ದರಿಂದ ತೈಲ ಬೆಲೆಗಳು ಕುಸಿದಿವೆ. ಯುಎಸ್ ಮತ್ತು ಇರಾನ್ 2 ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡಂತೆ ಯುಎಸ್ ಷೇರು ಬೆಲೆಗಳು ಜಿಗಿದಿವೆ. ಯುಎಸ್ ಕಚ್ಚಾ ತೈಲವು 15% ಕ್ಕಿಂತ ಹೆಚ್ಚು ಕುಸಿದಿದ್ದರೆ, ಷೇರು ಬೆಲೆ ಏರಿಕೆಯಾಗಿವೆ. ಟೆಹ್ರಾನ್ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡು … Continue reading ಕದನ ವಿರಾಮ ಘೋಷಣೆ ಬೆನ್ನಲ್ಲೇ ಶೇ. 15ರಷ್ಟು ಕುಸಿದ ತೈಲ ದರ