ಡಿಜಿಟಲ್ ಲೋಕದಲ್ಲಿ ಅಧಿಪತ್ಯ ಸ್ಥಾಪಿಸಲು ಡಾಲಿ ಧನಂಜಯ ಸಜ್ಜು

ಡಾಲಿ ಧನಂಜಯ (Daali Dhananjay) ಅವರು ಈಗ ಕೇವಲ ಬೆಳ್ಳಿತೆರೆಯ ಮೇಲೆ ಮಾತ್ರವಲ್ಲ, ಡಿಜಿಟಲ್ ಲೋಕದಲ್ಲೂ ತಮ್ಮ ಅಧಿಪತ್ಯ ಸ್ಥಾಪಿಸಲು ಸಜ್ಜಾಗಿದ್ದಾರೆ. ಅಭಿನಯದ ಜೊತೆಗೆ ಯಶಸ್ವಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರುವ ಧನಂಜಯ, ಇದೀಗ ತಮ್ಮ ‘ಡಾಲಿ ಪಿಕ್ಚರ್ಸ್’ ಲಾಂಛನದಲ್ಲಿ ಚೊಚ್ಚಲ ಬಾರಿಗೆ ಓಟಿಟಿ (OTT) ಲೋಕಕ್ಕೆ ಕಾಲಿಟ್ಟಿದ್ದಾರೆ. ಅಪ್ಪಟ ಮನೋರಂಜನೆಯ ಭರವಸೆಯೊಂದಿಗೆ “ಜೆರಾಕ್ಸ್” (Xerox) ಎಂಬ ವಿಭಿನ್ನ ಶೀರ್ಷಿಕೆಯ ವೆಬ್ ಸರಣಿಯನ್ನು ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಯಾರು ಈ ‘ಜೆರಾಕ್ಸ್’ ಸಾರಥಿ? ಈ ಸರಣಿಯ ಹಿಂದಿರುವ ನಿರ್ದೇಶಕರು ಸಾಮಾನ್ಯರಲ್ಲ! … Continue reading ಡಿಜಿಟಲ್ ಲೋಕದಲ್ಲಿ ಅಧಿಪತ್ಯ ಸ್ಥಾಪಿಸಲು ಡಾಲಿ ಧನಂಜಯ ಸಜ್ಜು