Butta bomma ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದ ಬುಟ್ಟ ಬೊಮ್ಮ ಸಾಂಗ್ ; ಈ ಹಾಡು ಕೇಳಿದರೆ ನೀವೂ ಕುಣಿಯುವುದು ಗ್ಯಾರಂಟಿ, ವಿಡಿಯೋ ನೋಡಿ

  newsics.com ಬುಟ್ಟ ಬೊಮ್ಮ’ ಹಾಡು ತೆಲುಗು ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದಿದೆ. ಈ ಹಾಡು ಯೂಟ್ಯೂಬ್‌ನಲ್ಲಿ ಬರೋಬ್ಬರಿ 937 ಮಿಲಿಯನ್ (93 ಕೋಟಿ) ವೀವ್ಸ್ ಪಡೆದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ತೆಲುಗು ಸಿನಿಮಾ ಹಾಡು ಎಂಬ ದಾಖಲೆ ಮಾಡಿದೆ. ಅಲಾ ವೈಕುಂಠಪುರಮುಲೋ’ ಚಿತ್ರದ ಈ ಹಾಡು ರಿಲೀಸ್ ಆದಾಗಿನಿಂದಲೇ ಸಖತ್ ಹಿಟ್ ಆಯ್ತು. ಅಲ್ಲು ಅರ್ಜುನ್ ಅವರ ಸ್ಟೈಲಿಶ್ ಡ್ಯಾನ್ಸ್ ಮತ್ತು ಹುಕ್ ಸ್ಟೆಪ್ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿತು. ಈ ಸ್ಟೆಪ್ಸ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ … Continue reading Butta bomma ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದ ಬುಟ್ಟ ಬೊಮ್ಮ ಸಾಂಗ್ ; ಈ ಹಾಡು ಕೇಳಿದರೆ ನೀವೂ ಕುಣಿಯುವುದು ಗ್ಯಾರಂಟಿ, ವಿಡಿಯೋ ನೋಡಿ