ಮುಂದಿನ 48 ತಾಸು ‘ಇದ್ದಲ್ಲೇ ಇರಿ’: ಇರಾನ್‌ನಲ್ಲಿರುವ ಭಾರತೀಯರಿಗೆ ತುರ್ತು ಸಂದೇಶ

ಗಡುವು ಮೀರಿದ್ದಲ್ಲಿ ಇಂದು ರಾತ್ರಿಯೇ ಇರಾನ್ ಸರ್ವನಾಶವಾಗಲಿದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಒಡ್ಡಿದ ಬೆನ್ನಲ್ಲೇ ಇರಾನ್‌ನಲ್ಲಿರುವ ಭಾರತೀಯರಿಗೆ ಮುಂದಿನ 48 ತಾಸು ಇದ್ದಲ್ಲೇ ಇರುವಂತೆ ತುರ್ತು ಸೂಚನೆ ನೀಡಲಾಗಿದೆ. ಪಶ್ಚಿಮ ಏಷ್ಯಾ ಯುದ್ಧ ನಿರ್ಣಾಯಕ ಹಂತವನ್ನು ತಲುಪಿರುವಂತೆಯೇ ಮುಂದಿನ 48 ಗಂಟೆಗಳ ಕಾಲ ಎಲ್ಲಿ ಇರುತ್ತಾರೆಯೋ ಅಲ್ಲೇ ಇರುವಂತೆ ಭಾರತೀಯ ನಾಗರಿಕರಿಗೆ ತುರ್ತು ನಿರ್ದೇಶನ ನೀಡಲಾಗಿದೆ. ಮಿಲಟರಿ ಮೂಲಸೌಕರ್ಯ, ಬಹುಮಹಡಿ ಕಟ್ಟಡ ಮುಂತಾದ ಪ್ರದೇಶಗಳಲ್ಲಿ ನಿಲ್ಲದಂತೆ ಸೂಚನೆ ನೀಡಲಾಗಿದ್ದು, ಮನೆಯಲ್ಲೇ ಇರುವಂತೆ ತಿಳಿಸಲಾಗಿದೆ. ರಾಯಭಾರಿ … Continue reading ಮುಂದಿನ 48 ತಾಸು ‘ಇದ್ದಲ್ಲೇ ಇರಿ’: ಇರಾನ್‌ನಲ್ಲಿರುವ ಭಾರತೀಯರಿಗೆ ತುರ್ತು ಸಂದೇಶ