ಬೆಂಗಳೂರು ಯುವತಿ ಜತೆ ಸಪ್ತಪದಿ ತುಳಿದ ಮಹಾಕುಂಭದ ಐಐಟಿ ಬಾಬಾ!
newsics.com ಜಜ್ಜರ್ಸಿಂಗ್:ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಬೆಳಕಿಗೆ ಬಂದ ‘ಐಐಟಿ ಬಾಬಾ’ ಅಭಯ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ಶಿವ ದೇವಾಲಯದಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವುದು ತಿಳಿದು ಬಂದಿತ್ತು. ಆದರೆ ಈಗ ಪ್ರೀತಿಸಿದ್ದ ಹುಡುಗಿಯನ್ನೇ ವರಿಸಿದ್ದಾರೆ ಬಾಬಾ ಅಭಯ್ ಸಿಂಗ್ ಬೆಂಗಳೂರಿನ ಯುವತಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಫೆಬ್ರವರಿ 15ರಂದು ಧರ್ಮಶಾಲಾದ ಅಂಜನ್‌ಗಢ ಪ್ರದೇಶದ ಶಿವ ದೇವಸ್ಥಾನದಲ್ಲಿ ಅಭಯ್ ಮತ್ತು ಪ್ರೀತಿಕಾ … Continue reading ಬೆಂಗಳೂರು ಯುವತಿ ಜತೆ ಸಪ್ತಪದಿ ತುಳಿದ ಮಹಾಕುಂಭದ ಐಐಟಿ ಬಾಬಾ!
Copy and paste this URL into your WordPress site to embed
Copy and paste this code into your site to embed