ವಿರಾಟ್ ಕೊಹ್ಲಿ ಬಯೋಪಿಕ್​​​​​​ ಮೇಲೆ ಸಿನಿ ಜಗತ್ತಿನ ಕಣ್ಣು!

ಇತ್ತೀಚೆಗೆ ಆರ್‌ಸಿಬಿ ತಂಡದ ‘ಮಿಸ್ಟರ್ ನಾಗ್ಸ್’ ಖ್ಯಾತಿಯ ಡ್ಯಾನಿಶ್ ಸೇಠ್ ನಡೆಸಿದ ಸಂದರ್ಶನದಲ್ಲಿ ಕೊಹ್ಲಿ ಸ್ಯಾಂಡಲ್‌ವುಡ್ ಪ್ರವೇಶದ ಬಗ್ಗೆ ಮನ ಬಿಚ್ಚಿದ್ದಾರೆ. ಡ್ಯಾನಿಶ್, “ವಿರಾಟ್, ನಿಮಗೆ ಎಲ್ಲಾದರೂ ಅಭದ್ರತೆ ಕಾಡುತ್ತಿದೆಯೇ ಎಂದು ಕೇಳಿದ್ದಾರೆ. ಅದಕ್ಕೆ ವಿರಾಟ್, “ನನಗೆ ಯಾವುದೇ ಅಭದ್ರತೆ ಕಾಡುತ್ತಿಲ್ಲ. ಒಂದು ವೇಳೆ ಎಲ್ಲೂ ಅವಕಾಶ ಸಿಗದಿದ್ದರೆ, ಕೊನೆಗೆ ನಿಮ್ಮ ಪ್ರಭಾವ ಬಳಸಿ ನಾನು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಬಹುದು ಎಂದಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಾ ಇದೆ. ದಿಗ್ಗಜ ಕ್ರಿಕೆಟರ್ಸ್‌ಗಳ ಜೀವನ ಚರಿತ್ರೆ ಸಿನಿಮಾ … Continue reading ವಿರಾಟ್ ಕೊಹ್ಲಿ ಬಯೋಪಿಕ್​​​​​​ ಮೇಲೆ ಸಿನಿ ಜಗತ್ತಿನ ಕಣ್ಣು!