ಸ್ಕೂಟಿಗೆ ಡಿಕ್ಕಿ: ದಂಪತಿಯನ್ನು 5 ಕಿಮೀ ಎಳೆದೊಯ್ದ ಮಿನಿ ಟ್ರಕ್, ಪತ್ನಿ ಸಾವು

  newsics.com ಹೈದರಾಬಾದ್(ತೆಲಂಗಾಣ): ಮಿನಿ ಟ್ರಕ್ ಚಾಲಕನ ನಿರ್ಲಕ್ಷ್ಯದಿಂದ ನಗರದಲ್ಲಿ ಶನಿವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ದಂಪತಿ ಸಂಚರಿಸುತ್ತಿದ್ದ ಸ್ಕೂಟಿಗೆ ಟ್ರಕ್ ಡಿಕ್ಕಿ ಹೊಡೆದು, 5 ಕಿ.ಮೀವರೆಗೆ ಎಳೆದುಕೊಂಡು ಹೋಗಿದೆ. ಪತ್ನಿ ಮೃತಪಟ್ಟಿದ್ದು, ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೈದರಾಬಾದ್​ನ ಮಾಧಾಪುರ್ ಮಿತಿಯ ಮೈಂಡ್ ಸ್ಪೇಸ್‌ನಲ್ಲಿ ಘಟನೆ ನಡೆದಿದೆ. ಕೇರಳದ ಅಬ್ದುಲ್ ಬಾಸಿತ್ (26) ಗಂಭೀರವಾಗಿ ಗಾಯಗೊಂಡಿದ್ದು, ಇವರ ಪತ್ನಿ ಆಯೇಷಾ (22) ಮೃತಪಟ್ಟಿದ್ದಾರೆ. ಮಿನಿ ಟ್ರಕ್ ವೇಗವಾಗಿ ಬಂದು ದಂಪತಿ ಸವಾರಿ ಮಾಡುತ್ತಿದ್ದ ಸ್ಕೂಟಿಗೆ ಡಿಕ್ಕಿ … Continue reading ಸ್ಕೂಟಿಗೆ ಡಿಕ್ಕಿ: ದಂಪತಿಯನ್ನು 5 ಕಿಮೀ ಎಳೆದೊಯ್ದ ಮಿನಿ ಟ್ರಕ್, ಪತ್ನಿ ಸಾವು