ಕಾಲ್‌ನಲ್ಲಿ ಗಂಡ ನೋಡುತ್ತಿರುವಾಗಲೇ ಖ್ಯಾತ ನಟಿ ಸುಭಾಷಿಣಿ ಆತ್ಮ*ಹತ್ಯೆ!
ತಮಿಳು ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ಕಯಲ್’ (Kayal) ಮೂಲಕ ಮನೆಮಾತಾಗಿದ್ದ ನಟಿ ಸುಭಾಷಿಣಿ ಅವರ ಸಾವಿನ ಸುದ್ದಿ ಈಗ ಇಡೀ ಚಿತ್ರರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಚೆನ್ನೈನ ಅಪಾರ್ಟ್‌ಮೆಂಟ್‌ನಲ್ಲಿ ಸುಭಾಷಿಣಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇವಲ ದುರಂತವಲ್ಲ, ಬದಲಾಗಿ ಅತ್ಯಂತ ಭಯಾನಕ ಮತ್ತು ಬೆಚ್ಚಿಬೀಳಿಸುವಂತಿದೆ. 36 ವರ್ಷದ ಸುಭಾಷಿಣಿ ಅವರು ಮೂಲತಃ ಶ್ರೀಲಂಕಾದವರಾಗಿದ್ದರೂ, ವೃತ್ತಿ ಬದುಕಿಗಾಗಿ ಚೆನ್ನೈಗೆ ಬಂದಿದ್ದರು. ಅವರು ಬೆಂಗಳೂರು ಮೂಲದ ಬಿಪಿನ್ ಚಂದ್ರನ್ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ಚಿತ್ರೀಕರಣದ … Continue reading ಕಾಲ್‌ನಲ್ಲಿ ಗಂಡ ನೋಡುತ್ತಿರುವಾಗಲೇ ಖ್ಯಾತ ನಟಿ ಸುಭಾಷಿಣಿ ಆತ್ಮ*ಹತ್ಯೆ!
Copy and paste this URL into your WordPress site to embed
Copy and paste this code into your site to embed