Alcohol more expensive ವಾರ್ ಎಫೆಕ್ಟ್: ಮದ್ಯ ಮತ್ತಷ್ಟು ದುಬಾರಿ ಸಾಧ್ಯತೆ

newsics.com/ ನ್ಯೂಸಿಕ್ಸ್.ಕಾಮ್ ಅಮೆರಿಕ-ಇರಾನ್ ಯುದ್ಧದ ಎಫೆಕ್ಟ್ ಇದೀಗ ಮದ್ಯದ ಮೇಲೂ ಬೀರಿದ್ದು, ಈ ಬಾರಿ ಮದ್ಯಪ್ರಿಯರಿಗೆ ಸರ್ಕಾರ ಮತ್ತು ಮಾರುಕಟ್ಟೆ ಪರಿಸ್ಥಿತಿ ದೊಡ್ಡ ಶಾಕ್ ನೀಡಲು ಸಜ್ಜಾಗಿದೆ. ಯುದ್ಧದ ಭೀತಿ ಹಾಗೂ ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಮದ್ಯದ ಬೆಲೆಯಲ್ಲಿ ಗಣನೀಯ ಏರಿಕೆಯಾಗುವ ಸಾಧ್ಯತೆ ಇದೆ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳಿಂದಾಗಿ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾಗಿದೆ. ಮದ್ಯ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಆಮದು ತುಟ್ಟಿಯಾಗಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ: ಸ್ಪಿರಿಟ್ ತಯಾರಿಕೆಗೆ ಬಳಸುವ ಧಾನ್ಯಗಳು ಮತ್ತು … Continue reading Alcohol more expensive ವಾರ್ ಎಫೆಕ್ಟ್: ಮದ್ಯ ಮತ್ತಷ್ಟು ದುಬಾರಿ ಸಾಧ್ಯತೆ