ಇನ್ಮುಂದೆ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಇಲ್ಲ : ಏಪ್ರಿಲ್.10ರಿಂದ ಹೊಸ ನಿಯಮ ಜಾರಿ

https://youtube.com/shorts/T_aMW9fkptU?si=5dNoX3esn0X-svY6 newsics.com ನವದೆಹಲಿ: ಭಾರತದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಹತ್ವದ ಸೂಚನೆಯನ್ನು ನೀಡಿದೆ. ಏಪ್ರಿಲ್.10ರಿಂದ ಜಾರಿಗೆ ಬರುವಂತೆ ಟೋಲ್ ಪ್ಲಾಜಾಗಳಲ್ಲಿ ನಗದು (Cash) ಪಾವತಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 1. ನಗದು ಪಾವತಿ ಇರುವುದಿಲ್ಲ: ಏಪ್ರಿಲ್ 10 ರಿಂದ ಯಾವುದೇ ಟೋಲ್ ಕೇಂದ್ರಗಳಲ್ಲಿ ನಗದು ರೂಪದಲ್ಲಿ ಹಣ ಸ್ವೀಕರಿಸಲಾಗುವುದಿಲ್ಲ. ಟೋಲ್ ಕ್ಯೂಗಳನ್ನು ಕಡಿಮೆ ಮಾಡಲು ಮತ್ತು ಸುಗಮ ಸಂಚಾರಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.   2. ಫಾಸ್ಟ್ಯಾಗ್ … Continue reading ಇನ್ಮುಂದೆ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಇಲ್ಲ : ಏಪ್ರಿಲ್.10ರಿಂದ ಹೊಸ ನಿಯಮ ಜಾರಿ