ಹಾರ್ಮೋನ್ ಸಮಸ್ಯೆಯಿಂದ ಬರಬಹುದು ಕ್ಯಾನ್ಸರ್! ವೈದ್ಯರಿಂದ ಆಘಾತಕಾರಿ ಅಂಶ ಬಯಲು

https://youtube.com/shorts/T_aMW9fkptU?si=5dNoX3esn0X-svY6 newsics.com ನಮ್ಮ ದೇಹದಲ್ಲಿನ ಪ್ರತಿಯೊಂದು ಪ್ರಮುಖ ಪ್ರಕ್ರಿಯೆಯನ್ನು ನಿರ್ದೇಶಿಸುವ ಕೆಲಸವನ್ನು ಹಾರ್ಮೋನುಗಳು ಮಾಡುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಹಾರ್ಮೋನುಗಳು ನಮ್ಮ ದೇಹದೊಳಗಿನ ಪ್ರಬಲ ಸಂದೇಶವಾಹಕಗಳಾಗಿವೆ, ನಮ್ಮ ರಕ್ತಪ್ರವಾಹದ  ಮೂಲಕ ನಮ್ಮ ಅಂಗಗಳು ಮತ್ತು ಅಂಗಾಂಶಗಳೊಂದಿಗೆ ಸಂವಹನ ನಡೆಸುತ್ತವೆ ಅಂತ ಹೇಳಬಹುದು. ಅದರಲ್ಲೂ ಮಹಿಳೆಯರಿಗೆ, ಹಸಿವು, ತೂಕ, ಮನಸ್ಥಿತಿಯನ್ನು ನಿಯಂತ್ರಿಸುವುದು, ಋತುಚಕ್ರ, ಅಂಡೋತ್ಪತ್ತಿಯನ್ನು ನಿಯಂತ್ರಿಸುವುದು ಮತ್ತು ಗರ್ಭಧಾರಣೆಗಾಗಿ ಮಹಿಳೆಯ ದೇಹವನ್ನು ಸಿದ್ಧಪಡಿಸುವಂತಹ ದೈಹಿಕ ಕಾರ್ಯಗಳಲ್ಲಿ ಹಾರ್ಮೋನುಗಳು ಪ್ರಮುಖ ಪಾತ್ರವಹಿಸುತ್ತವೆ ಅಂತ ಹೇಳಬಹುದು. ಆದರೆ, ಹಾರ್ಮೋನ್‌ಗಳ ಮಟ್ಟವು … Continue reading ಹಾರ್ಮೋನ್ ಸಮಸ್ಯೆಯಿಂದ ಬರಬಹುದು ಕ್ಯಾನ್ಸರ್! ವೈದ್ಯರಿಂದ ಆಘಾತಕಾರಿ ಅಂಶ ಬಯಲು