ವೇಟ್ ಲಾಸ್ ಇಂಜೆಕ್ಷನ್ ಮೊರೆ ಹೋದ ವಧುಗಳು; ಏನಿದು ಮೌಂಜಾರೊ ಕ್ರೇಜ್?
newsics.com ಈಗಿನ ವಧು-ವರರು ಕೇವಲ ಒಡವೆ, ವಸ್ತ್ರಕ್ಕೆ ಮಾತ್ರವಲ್ಲದೆ ತಮ್ಮ ದೇಹದ ಆಕಾರಕ್ಕೂ ಲಕ್ಷಾಂತರ ರೂಪಾಯಿ ಸುರಿಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮೌಂಜಾರೊ ಬ್ರೈಡ್ಸ್ ಎಂಬ ಹೊಸ ಮತ್ತು ವಿವಾದಾತ್ಮಕ ಟ್ರೆಂಡ್ ಶುರುವಾಗಿದೆ. ಏನಿದು ಮೌಂಜಾರೊ ಕ್ರೇಜ್? ಮದುವೆ ದಿನ ಅತ್ಯಂತ ಸುಂದರವಾಗಿ ಮತ್ತು ಸ್ಲಿಮ್ ಆಗಿ ಕಾಣಿಸಿಕೊಳ್ಳಬೇಕು ಎಂಬ ಹಂಬಲದಿಂದ ಅನೇಕ ವಧುಗಳು ಮದುವೆಗೆ ಕೆಲವು ತಿಂಗಳುಗಳ ಮುಂಚೆಯೇ ತೂಕ ಇಳಿಸುವ ಇಂಜೆಕ್ಷನ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ Mounjaro ಮತ್ತು Wegovy ಎಂಬ ಇಂಜೆಕ್ಷನ್‌ಗಳು ಭಾರಿ … Continue reading ವೇಟ್ ಲಾಸ್ ಇಂಜೆಕ್ಷನ್ ಮೊರೆ ಹೋದ ವಧುಗಳು; ಏನಿದು ಮೌಂಜಾರೊ ಕ್ರೇಜ್?
Copy and paste this URL into your WordPress site to embed
Copy and paste this code into your site to embed