ಇರಾನ್ ದಾಳಿ ದೃಢಪಡಿಸಿದ ಅಮೆಜಾನ್, ಸೇವೆಯಲ್ಲಿ‌ ವ್ಯತ್ಯಯ

newsics.com ದುಬೈ / ಬಹ್ರೇನ್ ದೇಶದ ವೈಮಾನಿಕ ದಾಳಿಯ ನಂತರ, ದುಬೈ ಮತ್ತು ಬಹ್ರೇನ್ ನಲ್ಲಿರುವ ಅಮೆಜಾನ್ ವೆಬ್ ಸರ್ವೀಸ್ (AWS) ಕೇಂದ್ರಗಳಲ್ಲಿನ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಅಮೆಜಾನ್ ಹೇಳಿದೆ. ಸಂಸ್ಥೆಯ ಆಂತರಿಕ ಮೆಮೋದಲ್ಲಿ ಈ ಬಗ್ಗೆ ಉಲ್ಲೇಖವಾಗಿದೆ ಎಂದು ವರದಿಯಾಗಿದೆ. ಇಂಟರ್ನಲ್ ಮೆಮೋದಲ್ಲಿ ದುಬೈ ಮತ್ತು ಬಹ್ರೇನ್ ’ನ AWS ಕೇಂದ್ರಗಳು ದೀರ್ಘ ಕಾಲದವರೆಗೆ ಸೇವೆಯನ್ನು ನೀಡಲು ಲಭ್ಯವಿರುವುದಿಲ್ಲ ಎಂದು ಹೇಳಿದೆ. ಗಲ್ಫ್ ರಾಷ್ಟ್ರಗಳಲ್ಲಿನ ಬಹುರಾಷ್ಟ್ರೀಯ ಕಂಪೆನಿಯನ್ನು ಟಾರ್ಗೆಟ್ ಮಾಡಲಾಗುವುದು ಎಂದು ಇರಾನ್ ಎಚ್ಚರಿಕೆಯನ್ನು … Continue reading ಇರಾನ್ ದಾಳಿ ದೃಢಪಡಿಸಿದ ಅಮೆಜಾನ್, ಸೇವೆಯಲ್ಲಿ‌ ವ್ಯತ್ಯಯ