ದಿಗ್ಬಂಧನದ ನಡುವೆಯೂ ಹಾರ್ಮುಜ್ ಜಲಸಂಧಿ ದಾಟಿದ 8 ಭಾರತೀಯ ಹಡಗು

newsics.com ಇರಾನ್ ಉದ್ವಿಗ್ನತೆಯ ಹೊರತಾಗಿಯೂ ಭಾರತವು ಹಾರ್ಮುಜ್ ಜಲಸಂಧಿಯ ಮೂಲಕ ಸ್ಥಿರವಾದ ಸಮುದ್ರ ಸಂಚಾರವನ್ನು ಕಾಯ್ದುಕೊಂಡಿದೆ. ಭಾರತಕ್ಕೆ ಸಂಬಂಧಿಸಿದ 8 ಹಡಗುಗಳು ನಿರ್ಣಾಯಕ ಚಾಕ್‌ಪಾಯಿಂಟ್ ಅನ್ನು ದಾಟಿವೆ. ಬೇರೆಲ್ಲ ದೇಶಗಳಿಗೆ ಹೋಲಿಸಿದರೆ ಭಾರತದ ಅತಿ ಹೆಚ್ಚು ಹಡಗುಗಳು ಈ ಮಾರ್ಗವನ್ನು ದಾಟಿವೆ. ಜಾಗತಿಕ ತೈಲ ಮತ್ತು ಅನಿಲ ವ್ಯಾಪಾರದ ಸುಮಾರು 5ನೇ 1 ಭಾಗದಷ್ಟು ಇರುವ ಪ್ರಮುಖ ಕಡಲ ಚಾಕ್‌ಪಾಯಿಂಟ್ ಆಗಿರುವ ಹಾರ್ಮುಜ್ ಜಲಸಂಧಿಯ ಮೇಲೆ ಯುಎಸ್-ಇಸ್ರೇಲಿ ದಾಳಿಯ ನಂತರ ಇರಾನ್ ನಿರ್ಬಂಧ ಹೇರಿತು. ಆದರೆ, ಭಾರತ, … Continue reading ದಿಗ್ಬಂಧನದ ನಡುವೆಯೂ ಹಾರ್ಮುಜ್ ಜಲಸಂಧಿ ದಾಟಿದ 8 ಭಾರತೀಯ ಹಡಗು