ಗುಜರಾತ್‌ಗೆ ಬರುತ್ತಿದ್ದ ಇರಾನಿನ ತೈಲ ಟ್ಯಾಂಕರ್ ಕೊನೆಯ ಕ್ಷಣದಲ್ಲಿ ಚೀನಾಕ್ಕೆ ತಿರುಗಿದ್ದೇಕೆ?
https://youtube.com/shorts/G0oN8U59OVY?si=rbIwZ4fR9fKtFNQ- newsics.com ತೈಲ ಬಿಕ್ಕಟ್ಟಿನ ನಡುವೆ ಇರಾನ್ನಿಂದ ತೈಲ ಟ್ಯಾಂಕರ್ ಭಾರತದ ಕಡೆ ಹೊರಟಿತ್ತು. ಆದರೆ, ಅದು ಇದ್ದಕ್ಕಿದ್ದಂತೆ ಸಮುದ್ರದ ಮಧ್ಯೆ ಚೀನಾದತ್ತ ಮಾರ್ಗ ಬದಲಾಯಿಸಿದೆ. ಗುಜರಾತ್ ಬಂದರು ಸೇರಬೇಕಿದ್ದ ಹಡಗು ಚೀನಾದ ಕಡೆ ತಿರುಗಿದೆ. ಕಳೆದ 3 ದಿನಗಳಿಂದ ಗುಜರಾತ್‌ನ ವಡಿನಾರ್‌ಗೆ ತೆರಳುತ್ತಿದ್ದ ಇರಾನಿನ ಕಚ್ಚಾ ತೈಲದ ಹಡಗು ಪಿಂಗ್ ಶುನ್ ಭಾರತದ ಬದಲಾಗಿ ಚೀನಾಕ್ಕೆ ಸಿಗ್ನಲ್ ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ. 2002ರಲ್ಲಿ ನಿರ್ಮಿಸಲಾದ ಅಫ್ರಾಮ್ಯಾಕ್ಸ್ ಟ್ಯಾಂಕರ್ ಪಿಂಗ್ ಶುನ್ ಭಾರತಕ್ಕೆ ಆಗಮಿಸಬೇಕಿತ್ತು. ಆದರೆ … Continue reading ಗುಜರಾತ್‌ಗೆ ಬರುತ್ತಿದ್ದ ಇರಾನಿನ ತೈಲ ಟ್ಯಾಂಕರ್ ಕೊನೆಯ ಕ್ಷಣದಲ್ಲಿ ಚೀನಾಕ್ಕೆ ತಿರುಗಿದ್ದೇಕೆ?
Copy and paste this URL into your WordPress site to embed
Copy and paste this code into your site to embed