https://youtube.com/shorts/G0oN8U59OVY?si=rbIwZ4fR9fKtFNQ-
newsics.com
ಹುಬ್ಬಳ್ಳಿ : ಜಿಮ್ ಟ್ರೈನರ್ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಯ ಪ್ರೇಮ ಪ್ರಕರಣವು ಲವ್ ಜಿಹಾದ್ ಆರೋಪಕ್ಕೆ ತಿರುಗಿದೆ. ಈ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದು, ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ
ಯುವತಿಯ ಮನೆಗೆ ನುಗ್ಗಿದ ಯುವಕನ ಸಂಬಂಧಿಕರು ಗಲಾಟೆ ಮಾಡಿದ್ದಾರೆ ಸಮೀರ್ ನನ್ನು ಅಪಹರಣ ಮಾಡಿದ್ದಾರೆ ಎಂದು ಯುವಕನ ಮನೆಯವರು ಗಲಾಟೆ ಮಾಡಿದ್ದಾರೆ. ಯುವತಿ ಮನೆಯವರ ಮೇಲೆ ಹಲ್ಲೆ ಮಾಡಿದ ಆರೋಪಗಳು ಬಂದಿದ್ದು ಹುಬ್ಬಳ್ಳಿ ನಗರದ ವಿಕಾಸ ನಗರದಲ್ಲಿರುವ ಯುವತಿಯ ಮನೆಗೆ ಗಲಾಟೆ ಮಾಡಿದ್ದಾರೆ.
ಇತ್ತೀಚಿಗೆ ಸಮೀರ್ ಒಂದರಲ್ಲಿ ಪರಿಚಯನಾಗಿದ್ದ ನನ್ನ ಮಗ ಮತ್ತು ಯುವತಿ ಇಬ್ಬರು ಕಾಲೇಜ್ ಫ್ರೆಂಡ್ಸ್ ಕಳೆದ ಮೂರು ವರ್ಷಗಳಿಂದ ಅವರು ಓಡಾಡುತ್ತಿದ್ದರ. ನಮ್ಮ ಮಗ ಹಾಗೂ ಯುವತಿಯ ನಡುವೆ ಪ್ರೀತಿ ಇರಲಿಲ್ಲ ಇಂದು ಏಕಾಏಕಿ ಬಂದು ನಮ್ಮ ಮಗನಿಗೆ ಹೊಡೆದಿದ್ದಾರೆ ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಯುವಕ ಸಮೀರ್ ತಂದೆ ಶರೀಫ್ ಮುಲ್ಲಾ ಆಗ್ರಹಿಸಿದ್ದಾರೆ.
https://www.newsics.com/2026/04/03/loneliness-is-more-dangerous-than-smoking-research-reveals/