ಮಹಿಳಾ ಮೀಸಲಾತಿ ವಿಧೇಯಕ ಜಾರಿಗೆ ಮುಹೂರ್ತ ಫಿಕ್ಸ್: ಮೂರೇ ವಾರದಲ್ಲಿ ಮತ್ತೆ ಸಂಸತ್ತಿನ ವಿಶೇಷ ಅಧಿವೇಶನ; ಸಚಿವ ರಿಜಿಜು ಮಾಹಿತಿ

newsics.com ನವದೆಹಲಿ:ದೇಶದ ಕೋಟ್ಯಂತರ ಮಹಿಳೆಯರ ದಶಕಗಳ ಕನಸಾದ ಮಹಿಳಾ ಮೀಸಲಾತಿ ವಿಧೇಯಕವನ್ನು (Women’s Reservation Bill) ಅಂಗೀಕರಿಸಲು ಕೇಂದ್ರ ಸರ್ಕಾರವು ಐತಿಹಾಸಿಕ ಹೆಜ್ಜೆ ಇಟ್ಟಿದೆ. ಈ ಕುರಿತು ಇಂದು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ವಿಧೇಯಕವನ್ನು ಪಾಸು ಮಾಡುವ ಸಲುವಾಗಿ ಇನ್ನು ಮೂರು ವಾರಗಳಲ್ಲಿ ಸಂಸತ್ತಿನ ಅಧಿವೇಶನವನ್ನು ಮತ್ತೆ ಕರೆಯಲಾಗುವುದು ಎಂದು ತಿಳಿಸಿದ್ದಾರೆ. ಪ್ರಸಕ್ತ ಅಧಿವೇಶನದ ನಂತರ, ಕೇವಲ ಮೂರು ವಾರಗಳ ಬಿಡುವಿನಲ್ಲಿ ಸಂಸತ್ತಿನ ಉಭಯ ಸದನಗಳು ಮತ್ತೆ ಸಮಾವೇಶಗೊಳ್ಳಲಿವೆ. ಈ … Continue reading ಮಹಿಳಾ ಮೀಸಲಾತಿ ವಿಧೇಯಕ ಜಾರಿಗೆ ಮುಹೂರ್ತ ಫಿಕ್ಸ್: ಮೂರೇ ವಾರದಲ್ಲಿ ಮತ್ತೆ ಸಂಸತ್ತಿನ ವಿಶೇಷ ಅಧಿವೇಶನ; ಸಚಿವ ರಿಜಿಜು ಮಾಹಿತಿ