ಮದುವೆಯಾಗಿ ಒಂದೂವರೆ ತಿಂಗಳಿಗೆ ನಾವು ಮೂವರು ಎಂದ ರಶ್ಮಿಕಾ!
https://youtube.com/shorts/w77Qj39UtDA?si=G-t7V0TrkmzYuWQ5 newsics.com ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಬಹುಕಾಲದ ಗೆಳೆಯ ವಿಜಯ್ ದೇವರಕೊಂಡ ಜೊತೆ ಫೆಬ್ರವರಿ 26ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಮದುವೆಯಾಗಿ ಒಂದೂವರೆ ತಿಂಗಳಾಗುತ್ತಿದೆಯಷ್ಟೇ ಈಗಲೇ ರಶ್ಮಿಕಾ ಅವರು ನಾವು ಈಗ ಮೂವರು ಎಂದು ಬರೆದು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ವಿಜಯ್ ಹಾಗೂ ರಶ್ಮಿಕಾರನ್ನು ಹೋಲುವ ಮೂವಿಂಗ್ ಗ್ರಾಫಿಕ್ಸ್ ಕಾಣಿಸುತ್ತದೆ. ಅವರಿಬ್ಬರ ಪಕ್ಕ ಸುಂದರವಾದ ಹಳದಿ ಬಣ್ಣದ ಹೂವೊಂದು ಬರುತ್ತದೆ. ಅಲ್ಲಿ ಮೂವಿಂಗ್ ರೆಡ್ ಹಾರ್ಟ್ ಎಮೋಜಿಗಳೂ ಕಾಣಿಸುತ್ತವೆ. ಇದರ ಜೊತೆ … Continue reading ಮದುವೆಯಾಗಿ ಒಂದೂವರೆ ತಿಂಗಳಿಗೆ ನಾವು ಮೂವರು ಎಂದ ರಶ್ಮಿಕಾ!
Copy and paste this URL into your WordPress site to embed
Copy and paste this code into your site to embed