War news ಇಸ್ರೇಲ್, ಗಲ್ಫ್ ರಾಷ್ಟ್ರಗಳ ಮೇಲೆ ಮತ್ತೆ ಇರಾನ್‌ನಿಂದ ಕ್ಷಿಪಣಿ ದಾಳಿ

newsics.com ದುಬೈ (ಯುಎಇ): ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭಾಷಣದ ಬೆನ್ನಲ್ಲೇ ಇರಾನ್,​ ಇಸ್ರೇಲ್​ ಮತ್ತು ಗಲ್ಫ್​ ದೇಶಗಳ ಮೇಲೆ ಹೊಸ ಕ್ಷಿಪಣಿ ದಾಳಿ ಮೂಲಕ ಪ್ರತಿಕ್ರಿಯಿಸಿದೆ. ವಾಷಿಂಗ್ಟನ್​ನ ಕದನ ವಿರಾಮವನ್ನು ಟೆಹ್ರಾನ್​ ತಿರಸ್ಕರಿಸಿದೆ. ಜೊತೆಗೆ ಹಾರ್ಮಜ್​ ಜಲಸಂಧಿಯ ಮೇಲೆ ಹಿಡಿತವನ್ನು ಮುಂದುವರೆಸಿದ್ದಾಗಿ ತಿಳಿಸಿದೆ. ಟ್ರಂಪ್ ಅವರು ಮುಂದಿನ ಎರಡು ಮೂರು ವಾರಗಳಲ್ಲಿ ಅಮೆರಿಕವು ಇರಾನ್ ಮೇಲೆ ಕಠಿಣ ದಾಳಿ ನಡೆಸುವುದಾಗಿ ಭಾಷಣ ಪ್ರಾರಂಭಿಸುವ ಸ್ವಲ್ಪ ಮೊದಲು, ದುಬೈನಲ್ಲಿ ಸ್ಫೋಟಗಳ ಶಬ್ದ ಕೇಳಿಬಂದವು. ಅಧ್ಯಕ್ಷರು ಭಾಷಣ ಮಾಡಿದ … Continue reading War news ಇಸ್ರೇಲ್, ಗಲ್ಫ್ ರಾಷ್ಟ್ರಗಳ ಮೇಲೆ ಮತ್ತೆ ಇರಾನ್‌ನಿಂದ ಕ್ಷಿಪಣಿ ದಾಳಿ