40 ಲಕ್ಷ ಭಾರತೀಯರಿಂದ ವಿವಾಹೇತರ ಡೇಟಿಂಗ್ ಆ್ಯಪ್ ಬಳಕೆ : ಬೆಂಗಳೂರಿಗೆ ಅಗ್ರಸ್ಥಾನ

https://youtube.com/shorts/w77Qj39UtDA?si=G-t7V0TrkmzYuWQ5 newsics.com ಮದುವೆ ಎಂಬುದು ಒಂದು ಪವಿತ್ರ ಬಂಧ ಎಂದು ನಂಬುವ ನಮ್ಮ ದೇಶದಲ್ಲಿ, ಈಗ ಸದ್ದಿಲ್ಲದೆ ಹೊಸದೊಂದು ಟ್ರೆಂಡ್ ಶುರುವಾಗಿದೆ. ಸಂಗಾತಿಯ ಜೊತೆಗಿನ ಸಂಬಂಧದ ಹೊರತಾಗಿ ಹೊಸ ಸ್ನೇಹ ಅಥವಾ ಗುಪ್ತ ಸಂಬಂಧವನ್ನು ಬಯಸುವವರಿಗಾಗಿಯೇ ಇರುವ ‘ಗ್ಲೀಡನ್’ ಎಂಬ ಆ್ಯಪ್ ಬಳಕೆದಾರರ ಸಂಖ್ಯೆ ಭಾರತದಲ್ಲಿ ಬರೋಬ್ಬರಿ 40 ಲಕ್ಷ ದಾಟಿದೆ. ಭಾರತದಲ್ಲಿ ಅತಿ ಹೆಚ್ಚು ಜನರು ವಿವಾಹೇತರ ಸಂಬಂಧದ ಆ್ಯಪ್ ಬಳಸುತ್ತಿರುವ ನಗರಗಳ ಪಟ್ಟಿ ಹೀಗಿದೆ: ಬೆಂಗಳೂರು: ದೇಶದಲ್ಲೇ ಮೊದಲ ಸ್ಥಾನ. ಇಲ್ಲಿನ ಉದ್ಯೋಗಸ್ಥರು ಮತ್ತು … Continue reading 40 ಲಕ್ಷ ಭಾರತೀಯರಿಂದ ವಿವಾಹೇತರ ಡೇಟಿಂಗ್ ಆ್ಯಪ್ ಬಳಕೆ : ಬೆಂಗಳೂರಿಗೆ ಅಗ್ರಸ್ಥಾನ