ಎಲ್ಲೇ ವಾರ್ ಶುರುವಾದ್ರೂ ಕಾಂಡೋಮ್  ಗೆ  ಬೇಡಿಕೆ  ಹೆಚ್ಚಾಗೋದ್ಯಾಕೆ?

https://youtube.com/shorts/b7DblvgZf1A?si=BCR0sxsn8Xzh1cnn newsics.com ಯುದ್ಧದ ಸಮಯದಲ್ಲಿ ಸಪ್ಲೈ ಚೈನ್‌ಗಳು ಬದಲಾಗುತ್ತವೆ. ಸೈನಿಕರಿಗೆ ಬೇಕಾದ ವಸ್ತುಗಳನ್ನು ವೇಗವಾಗಿ ತಲುಪಿಸಬೇಕಾಗುತ್ತದೆ. ಕಾಂಡೋಮ್‌ಗಳು ಹಗುರವಾಗಿರುವುದು, ನೀರು ತಡೆಯುವುದು ಮತ್ತು ಸುಲಭವಾಗಿ ಸಾಗಿಸಬಹುದಾದ ಕಾರಣ ಇವುಗಳ ಅವಶ್ಯಕತೆ ಹೆಚ್ಚಾಗುತ್ತದೆ. ಇದೇ ಕಾರಣಕ್ಕೆ ಯುದ್ಧದ ಸಮಯದಲ್ಲಿ ಇವುಗಳ ಬೇಡಿಕೆ ಸಹಜವಾಗಿಯೇ ಹೆಚ್ಚಿರುತ್ತದೆ.. ಯುದ್ಧಭೂಮಿಯಲ್ಲಿ ಧೂಳು, ಮರಳು ಮತ್ತು ನೀರಿನಿಂದ ಬಂದೂಕುಗಳು ಹಾಳಾಗುವ ಅಪಾಯವಿರುತ್ತದೆ. ಈ ಸಮಸ್ಯೆಯನ್ನು ತಡೆಯಲು ಸೈನಿಕರು ಬಂದೂಕಿನ ನಳಿಕೆಯ ತುದಿಗೆ ಕಾಂಡೋಮ್ ಅನ್ನು ಮುಚ್ಚುತ್ತಾರೆ. ಇದು ಬಂದೂಕಿನೊಳಗೆ ಮಣ್ಣು ಅಥವಾ ನೀರು ಹೋಗದಂತೆ … Continue reading ಎಲ್ಲೇ ವಾರ್ ಶುರುವಾದ್ರೂ ಕಾಂಡೋಮ್  ಗೆ  ಬೇಡಿಕೆ  ಹೆಚ್ಚಾಗೋದ್ಯಾಕೆ?