ತ್ರಿಡಿ ಫ್ಲೋರಲ್‌ ಮಿನಿ ಡ್ರೆಸ್‌ ನಲ್ಲಿ ಗ್ಲಾಮರಸ್‌ ಆಗಿ, ಕಾಣಿಸಿಕೊಂಡ ವಾಣಿ ಕಪೂರ್​

https://youtube.com/shorts/b7DblvgZf1A?si=BCR0sxsn8Xzh1cnn newsics.com ವಾಣಿ ಕಪೂರ್​ ತಮ್ಮ ತುಂಡುಡುಗೆ ಹಾಗೂ ಹಾಟ್​ ಫೋಟೋಶೂಟ್​ಗಳಿಂದಲೇ ಸಖತ್​ ಸದ್ದು ಮಾಡುವ ನಟಿ.ಸಮ್ಮರ್‌ ಸೀಸನ್‌ ಹಾಲಿಡೇ ಹೈ ಫ್ಯಾಷನ್‌ನಲ್ಲಿ ಮತ್ತೊಮ್ಮೆ ಟ್ರೆಂಡಿಯಾಗಿದೆ. ಈ ಡ್ರೆಸ್‌ ವಾಣಿಯವರನ್ನು ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ವಾಣಿ ಕಪೂರ್‌ ಧರಿಸಿರುವ ಈ ವೈಬ್ರೆಂಟ್‌ ತ್ರಿಡಿ ಫ್ಲೋರಲ್‌ ಡ್ರೆಸ್‌ ಮಲ್ಟಿ ಕಲರ್‌ನದ್ದಾಗಿದೆ. ಹಾಲ್ಟೆರ್‌ ನೆಕ್‌ ಹೊಂದಿದೆ. ಅಲ್ಲದೇ ಎದ್ದು ಕಾಣುವಂತಹ ಎಂಬೋಸಿಂಗ್‌ ತ್ರಿಡಿ ಫ್ಲವರ್ಸ್ ಡಿಸೈನ್‌ ಹೊಂದಿದೆ. ಮಿಂಟ್‌ ಗ್ರೀನ್‌ ಹಾಗೂ ಪಾಸ್ಟೆಲ್‌ ಪಿಂಕ್‌ ಶೇಡ್‌ ಮತ್ತು ಕ್ರೀಮ್‌ ಶೇಡ್‌ನ … Continue reading ತ್ರಿಡಿ ಫ್ಲೋರಲ್‌ ಮಿನಿ ಡ್ರೆಸ್‌ ನಲ್ಲಿ ಗ್ಲಾಮರಸ್‌ ಆಗಿ, ಕಾಣಿಸಿಕೊಂಡ ವಾಣಿ ಕಪೂರ್​