ದೀರ್ಘಕಾಲ ಸೇವೆ ಸಲ್ಲಿಸುವ ಗುತ್ತಿಗೆ ನೌಕರರ ಹುದ್ದೆ ಕಾಯಂ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

newsics.com ನವದೆಹಲಿ: ಯಾವುದೇ ಸಂಸ್ಥೆಯಲ್ಲಿ ಒಬ್ಬ ವ್ಯಕ್ತಿಯ ಸೇವೆಯನ್ನು ದೀರ್ಘಕಾಲದವರೆಗೆ ಬಳಸಿಕೊಂಡರೆ, ಅಂತಹ ಹುದ್ದೆಯನ್ನು ‘ಕಾಯಂ’ ಎಂದು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು ಅತ್ಯಂತ ಮಹತ್ವದ ತೀರ್ಪನ್ನು ನೀಡಿದೆ. ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳು ನೌಕರರನ್ನು ದಶಕಗಳ ಕಾಲ ಗುತ್ತಿಗೆ ಆಧಾರದ ಮೇಲೆ ಇರಿಸಿಕೊಂಡು, ನಂತರ ಅವರನ್ನು ಕಾಯಂ ಮಾಡದೆ ಇರುವುದು ಸರಿಯಲ್ಲ. ದೀರ್ಘಾವಧಿಯ ಅವಿರತ ಸೇವೆಯು ಆ ಹುದ್ದೆಯ ಅಗತ್ಯತೆಯನ್ನು ಸಾಬೀತುಪಡಿಸುತ್ತದೆ. ದೀರ್ಘಕಾಲದವರೆಗೆ ಕೆಲಸ ಮಾಡುವ ನೌಕರರಿಗೆ ಕಾಯಂ ನೌಕರರಿಗೆ ಸಿಗುವ ಸೌಲಭ್ಯಗಳು ಮತ್ತು … Continue reading ದೀರ್ಘಕಾಲ ಸೇವೆ ಸಲ್ಲಿಸುವ ಗುತ್ತಿಗೆ ನೌಕರರ ಹುದ್ದೆ ಕಾಯಂ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು