ಏರ್‌ಪೋರ್ಟ್ ರನ್‌ವೇ ಮೇಲೆ ಸಿಗರೇಟ್ ಸೇದಿದ ಗೂಗಲ್ ಟೆಕ್ಕಿ; ಮುಂದೆನಾಯ್ತು?

newsics.com ಬೆಂಗಳೂರು: ತಾಂತ್ರಿಕ ಜಗತ್ತಿನ ದೈತ್ಯ ಸಂಸ್ಥೆ ‘ಗೂಗಲ್’ನಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬರು ಸಾಕ್ಷಾತ್ ವಿಮಾನ ನಿಲ್ದಾಣದ ರನ್‌ವೇ ಮೇಲೆಯೇ ಸಿಗರೇಟ್ ಸೇದಿ ದರ್ಪ ಮೆರೆದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ವಿಮಾನ ನಿಲ್ದಾಣದಂತಹ ಅತೀ ಸೂಕ್ಷ್ಮ ಪ್ರದೇಶದಲ್ಲಿ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿದ ಈ ಟೆಕ್ಕಿಯ ವರ್ತನೆಗೆ ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಏನಿದು ಘಟನೆ? ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟಾರ್ಮ್ಯಾಕ್ (ವಿಮಾನಗಳು ನಿಲ್ಲುವ ಜಾಗ) ಮೇಲೆ ಈ ಘಟನೆ … Continue reading ಏರ್‌ಪೋರ್ಟ್ ರನ್‌ವೇ ಮೇಲೆ ಸಿಗರೇಟ್ ಸೇದಿದ ಗೂಗಲ್ ಟೆಕ್ಕಿ; ಮುಂದೆನಾಯ್ತು?