ಗುಲಾಬಿ ಬಣ್ಣದ ಆನೆ ಮೇಲೆ ಅರೆಬೆತ್ತಲೆ ಫೋಟೋಶೂಟ್: ಮುಂದೇನಾಯ್ತು?

newsics.com ರಷ್ಯಾದ ಫೋಟೋಗ್ರಾಫರ್ ಒಬ್ಬರು ನಡೆಸಿದ ಫೋಟೋಶೂಟ್ ಈಗ ತೀವ್ರ ವಿವಾದಕ್ಕೆ ಗುರಿಯಾಗಿದೆ. ಕಲೆಯ ಹೆಸರಿನಲ್ಲಿ ಜೀವಂತ ಆನೆಗೆ ಸಂಪೂರ್ಣವಾಗಿ ಗುಲಾಬಿ ಬಣ್ಣ ಬಳಿದು, ಅದರ ಮೇಲೆ ಅರೆಬೆತ್ತಲೆ ಮಾಡೆಲ್ ಅನ್ನು ಕೂರಿಸಿ ಫೋಟೋ ತೆಗೆದಿರುವುದು ಪ್ರಾಣಿ ಪ್ರೇಮಿಗಳು ಮತ್ತು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ರಷ್ಯಾದ ಖ್ಯಾತ ಕಲಾತ್ಮಕ ಫೋಟೋಗ್ರಾಫರ್ ಜೂಲಿಯಾ ಬುರುಲೆವಾ ಅವರು ಇತ್ತೀಚೆಗೆ ಜೈಪುರದ ಗಣೇಶ ದೇವಸ್ಥಾನದ ಬಳಿ ಈ ಫೋಟೋಶೂಟ್ ಆಯೋಜಿಸಿದ್ದರು. ರಾಜಸ್ಥಾನದ ಸಂಕೇತವಾಗಿರುವ ಆನೆಯನ್ನು ತನ್ನ ಕಲೆಗೆ ಬಳಸಿಕೊಳ್ಳುವ ಉದ್ದೇಶದಿಂದ ಆನೆಗೆ … Continue reading ಗುಲಾಬಿ ಬಣ್ಣದ ಆನೆ ಮೇಲೆ ಅರೆಬೆತ್ತಲೆ ಫೋಟೋಶೂಟ್: ಮುಂದೇನಾಯ್ತು?