ಆರ್ಥಿಕ ಬಿಕ್ಕಟ್ಟು; ಬಂಗಾರದ ಮಾರಾಟಕ್ಕೆ ಮುಂದಾದ ರಷ್ಯಾ

newsics.com ರಷ್ಯಾ ಮತ್ತು ಯುಕ್ರೇನ್ ನಡುವೆ ಯುದ್ಧ ಆರಂಭವಾಗಿ ನಾಲ್ಕು ವರ್ಷಗಳೇ ಕಳೆದು ಹೋಗಿವೆ. ಇದು ರಷ್ಯಾದ ಆರ್ಥಿಕ ಪರಿಸ್ಥಿತಿಯು ಪ್ರಮುಖ ಬದಲಾವಣೆಗೆ ಕಾರಣವಾಗಿದೆ. ರಷ್ಯಾದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಇದೇ ಕಾರಣಕ್ಕೆ, ರಷ್ಯಾ ತನ್ನ ಇತಿಹಾಸದ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತನ್ನ ಬಳಿ ಇದ್ದ ಚಿನ್ನವನ್ನು ಮಾರಾಟ ಮಾಡಿದೆ. ಉಕ್ರೇನ್ ಯುದ್ಧ ಕೊರತೆ ನೀಗಿಸಲು ಮತ್ತು ಬಜೆಟ್ ಕೊರತೆ ತುಂಬಲು ಹೊಸ ಕ್ರಮ ಕೈಗೊಂಡಿದೆ. ಇದರಿಂದ ಚಿನ್ನದ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. … Continue reading ಆರ್ಥಿಕ ಬಿಕ್ಕಟ್ಟು; ಬಂಗಾರದ ಮಾರಾಟಕ್ಕೆ ಮುಂದಾದ ರಷ್ಯಾ