ವಯೋಸಹಜ ಕಾಯಿಲೆಯಿಂದ ರೀಲ್ಸ್ ಅಜ್ಜಿ ನಿಧನ
https://youtube.com/shorts/qIu1k1AjcVg?si=asT_CsSQI4v14g8C newsics.com ಯಲ್ಲಾಪುರ : ‘ರೀಲ್ಸ್ ಅಜ್ಜಿ’ ಎಂದೇ ಖ್ಯಾತರಾಗಿದ್ದ ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಸೂರಜ್ ಅವರ ಮುತ್ತಜ್ಜಿ ಲಕ್ಷ್ಮಿ ನಾಯ್ಕ್ (93) ಅವರು ಭಾನುವಾರ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಯಲ್ಲಾಪುರ ತಾಲೂಕಿನ ಮಂಚಿಕೇರಿಯ ನಿವಾಸಿಯಾಗಿದ್ದ ಲಕ್ಷ್ಮಿ ನಾಯ್ಕ್ ಅವರು, ಮರಿಮೊಮ್ಮಗ ಸೂರಜ್ ಜೊತೆಗೂಡಿ, ತಮ್ಮ ಇಳಿ ವಯಸ್ಸಿನಲ್ಲಿಯೂ ಅದ್ಭುತ ನಟನೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿದ್ದರು ಅವರು ತೋರುತ್ತಿದ್ದ ಉತ್ಸಾಹ ಹಲವರಿಗೆ ಪ್ರೇರಣೆಯಾಗಿತ್ತು. ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ … Continue reading ವಯೋಸಹಜ ಕಾಯಿಲೆಯಿಂದ ರೀಲ್ಸ್ ಅಜ್ಜಿ ನಿಧನ
Copy and paste this URL into your WordPress site to embed
Copy and paste this code into your site to embed