ನೀನು ನನ್ನ ಜತೆಗಷ್ಟೇ ಅಲ್ಲ, ನನ್ನ ಗೆಳತಿಯರ‌ ಜತೆಯೂ‌ ಮಲಗಬೇಕು!- ಹೆಂಡತಿ‌ ಮಾತಿಗೆ ಗಂಡ ತಬ್ಬಿಬ್ಬು

https://youtube.com/shorts/qIu1k1AjcVg?si=asT_CsSQI4v14g8C newsics.com ಪತ್ನಿಯ ಲೈಂಗಿಕ ವಾಂಛೆ ಹಾಗೂ ಆಕೆಯ ವಿಕೃತ ನಡವಳಿಕೆಯಿಂದ ಬೇಸತ್ತ ಪತಿಯೊಬ್ಬರು ಅನ್ಯಾಯದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆಯ ಹಿನ್ನೆಲೆ: ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ವಿಚಿತ್ರ ಹಾಗೂ ಆಘಾತಕಾರಿ ಘಟನೆ ನಡೆದಿದೆ. ಪತ್ನಿಯಿಂದ ನಿರಂತರವಾಗಿ ಲೈಂಗಿಕವಾಗಿ ಮತ್ತು ಮಾನಸಿಕವಾಗಿ ಟಾರ್ಚರ್ ಅನುಭವಿಸುತ್ತಿದ್ದೇನೆ ಎಂದು ಪತಿ ದೂರಿನಲ್ಲಿ ಆರೋಪಿಸಿದ್ದಾರೆ. ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ದಿನ ಕಳೆದಂತೆ ಪತ್ನಿಯ ಅಸಲಿ ಮುಖವಾಡ ಕಳಚತೊಡಗಿತು … Continue reading ನೀನು ನನ್ನ ಜತೆಗಷ್ಟೇ ಅಲ್ಲ, ನನ್ನ ಗೆಳತಿಯರ‌ ಜತೆಯೂ‌ ಮಲಗಬೇಕು!- ಹೆಂಡತಿ‌ ಮಾತಿಗೆ ಗಂಡ ತಬ್ಬಿಬ್ಬು