ಅಯೋಧ್ಯೆ ರಾಮಮಂದಿರ ಬಳಿ ಬೃಹತ್ ಯಾಗಶಾಲೆಗೆ ಬೆಂಕಿ
ಅಯೋಧ್ಯೆ ರಾಮಮಂದಿರಕ್ಕೆ 800 ಮೀಟರ್ ಸಮೀಪದಲ್ಲಿ ನಿರ್ಮಿಸಿದ್ದ ಬೃಹತ್ ಯಾಗಶಾಲೆಗೆ ಬೆಂಕಿ ಹೊತ್ತಿಕೊಂಡಿದ್ದು, 1 ಎಕರೆ ವಿಸ್ತೀರ್ಣದ ಪೆಂಡಲ್ ಕೆಲವೇ ನಿಮಿಷಗಳಲ್ಲಿ ಸುಟ್ಟು ಭಸ್ಮವಾಗಿದೆ. ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಯಾರೂ ಇಲ್ಲದಿದ್ದರಿಂದ ಅನಾಹುತ ತಪ್ಪಿದೆ. ಯಾಗಶಾಲೆಯಲ್ಲಿ 9 ದಿನಗಳ ಲಕ್ಷ್ಮೀ ನಾರಾಯಣ ಮಹಾಯಜ್ಞವನ್ನು ನಡೆಸಲಾಗುತ್ತಿತ್ತು. ಈ ಯಜ್ಞ ಮುಗಿದು ಒಂದೂವರೆ ಗಂಟೆ ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಯಾಗ ಮುಗಿದ ಬಳಿಕ ತೆಂಗಿನಕಾಯಿ ಒಡೆಯುವಾಗ ಉಂಟಾದ ಕಿಡಿಯು ಪೆಂಡಲ್ ಬಿದ್ದಿದ್ದು, ಕ್ಷಣಾರ್ಧದಲ್ಲಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ವರದಿಗಳು ಹೇಳಿವೆ. … Continue reading ಅಯೋಧ್ಯೆ ರಾಮಮಂದಿರ ಬಳಿ ಬೃಹತ್ ಯಾಗಶಾಲೆಗೆ ಬೆಂಕಿ
Copy and paste this URL into your WordPress site to embed
Copy and paste this code into your site to embed