ನಿಮ್ಮ ಕಿಚನ್ ಸ್ಲ್ಯಾಬ್ ಮೇಲಿನ ಜಿಡ್ಡು, ಕಲೆ ಮಾಯವಾಗಿ ಫಳ ಫಳ ಹೊಳೆಯುತ್ತೆ

ಅಡುಗೆ ಮಾಡುವಾಗ ಎಣ್ಣೆ ಜಿಡ್ಡು ಮತ್ತು ಸಾರಿನ ಕಲೆಗಳು ಬಿದ್ದು ಕಿಚನ್ ಸ್ಲ್ಯಾಬ್ ಗಲೀಜಾಗುವುದು ಸಹಜ. ಇಂತಹ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ನೀವು ಇನ್ನು ಮುಂದೆ ದುಬಾರಿ ಕ್ಲೀನರ್‌ಗಳ ಮೇಲೆ ಹಣ ವ್ಯಯಿಸುವ ಅಗತ್ಯವಿಲ್ಲ. ಅಡುಗೆಮನೆಯ ಸ್ಲ್ಯಾಬ್ ಅನ್ನು ಸ್ವಚ್ಛಗೊಳಿಸಲು ನಿಮಗೆ ಕೇವಲ ಒಂದು ರೂಪಾಯಿಯ ಶಾಂಪೂ ಪಾಕೆಟ್ ಮತ್ತು ಒಂದು ಕಾಟನ್ ಬಟ್ಟೆ ಸಾಕಾಗುತ್ತದೆ. ಮೊದಲು ಕಾಟನ್ ಬಟ್ಟೆಯ ಮೇಲೆ ಸ್ವಲ್ಪ ಶಾಂಪೂ ಹಾಕಿಕೊಳ್ಳಿ. ನಂತರ ಬಟ್ಟೆಯನ್ನು ಸ್ವಲ್ಪ ಒದ್ದೆ ಮಾಡಿ. ಈಗ ಈ ಬಟ್ಟೆಯಿಂದ … Continue reading ನಿಮ್ಮ ಕಿಚನ್ ಸ್ಲ್ಯಾಬ್ ಮೇಲಿನ ಜಿಡ್ಡು, ಕಲೆ ಮಾಯವಾಗಿ ಫಳ ಫಳ ಹೊಳೆಯುತ್ತೆ