ಆರ್.ಎಸ್.ಎಸ್.ಮುಖ್ಯಸ್ಥ ಮೋಹನ್ ಭಾಗವತ್ ಯಡೂರ ಕಾಡಸಿದ್ದೇಶ್ವರ ಮಠಕದಲ್ಲಿ ತುಲಾಭಾರ ಸೇವೆ.

newsics.com, ಬೆಳಗಾವಿ : ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು ವೀರಭದೇಶ್ವರ ಕಾಡಸಿದ್ದೇಶ್ವರ ಮಠದದಲ್ಲಿ, ನಡೆದ ವಿದ್ಯಾರ್ಥಿಗಳ ಯುವ ಸಮಾವೇಶದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪಾಲ್ಗೊಂಡ. ಬಳಿಕ ತುಲಾಭಾರ ಸೇವೆ ಮಾಡಿಸಿದರು. ಶ್ರೀಶೈಲ ಜಗದ್ಗುರು ಚನ್ನರಾಮಸಿದ್ಧ ಶ್ರೀಗಳ ನೇತೃತ್ವದಲ್ಲಿ ಗೋವುಗಳಿಗೆ ನೀಡುವ ಆಹಾರ ಪದಾರ್ಥಗಳಿಂದ ತುಲಾಭಾರ ಮಾಡಲಾಗಿದೆ. ಬಳಿಕ ಮೋಹನ್ ಭಾಗವತ್ ಗೋವುಗಳಿಗೆ ಮೇವು ಹಾಕಿ ಗೋ ಪೂಜೆ ನೆರವೇರಿಸಿದರು. ಭಾರತಕ್ಕೆ ಸಿಕ್ಕೆ ಬಿಡ್ತು ಮತ್ತೊಂದು ಗುಡ್ ನ್ಯೂಸ್!