IPL ಆರ್‌ಸಿಬಿ ಶುಭಾರಂಭ: 6 ವಿಕೆಟ್‌ಗಳ ಭರ್ಜರಿ ಜಯ
newsics.com RCB vs SRH: ಐಪಿಎಲ್ನ 19ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಆರ್‌ಸಿಬಿ 6 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಹೈದರಾಬಾದ್ ತಂಡ ನೀಡಿದ್ದ 202 ರನ್ಗಳ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ ನಿಗದಿತ 15.4 ಓವರ್ಗಳಲ್ಲಿ ಗೆಲುವು ಸಾಧಿಸಿತು. ತಂಡದ ಪರ ದೇವದತ್ ಪಡಿಕ್ಕಲ್ (61) ಮತ್ತು ವಿರಾಟ್ ಕೊಹ್ಲಿ (69*) ಅರ್ಧಶತಕ ಸಿಡಿಸಿ ತಂಡದ … Continue reading IPL ಆರ್‌ಸಿಬಿ ಶುಭಾರಂಭ: 6 ವಿಕೆಟ್‌ಗಳ ಭರ್ಜರಿ ಜಯ
Copy and paste this URL into your WordPress site to embed
Copy and paste this code into your site to embed