Cyclospora Infectionಗೆ ತುತ್ತಾದ ಹೃತಿಕ್ ಗೆಳತಿ ಸಬಾ ಆಜಾದ್

newsics.com, ಬಾಲಿವುಡ್ ನಟಿ ಸಬಾ ಆಜಾದ್ ಇತ್ತೀಚೆಗೆ ‘ಸೈಕ್ಲೋಸ್ಪೋರಾ’ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸೋಂಕಿನಿಂದಾಗಿ ಅವರ ತೂಕ ಕೂಡ ಗಣನೀಯವಾಗಿ ಇಳಿಕೆಯಾಗಿದೆ. ಇದು ಸಾಮಾನ್ಯ ಫುಡ್ ಪಾಯ್ಸನಿಂಗ್‌ಗಿಂತ ಭಿನ್ನವಾಗಿದ್ದು, ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಪರಿಸ್ಥಿತಿ ಗಂಭೀರವಾಗಬಹುದು. ಹಣ್ಣು-ತರಕಾರಿಗಳ ಮೂಲಕ ಹರಡುವ ಈ ವಿಚಿತ್ರ ಸೋಂಕಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಏನಿದು ಸೈಕ್ಲೋಸ್ಪೋರಾ ಕ್ಯಾಟೆನೆನ್ಸಿಸ್? ಸೈಕ್ಲೋಸ್ಪೋರಾ ಕ್ಯಾಟೆನೆನ್ಸಿಸ್ ಎಂಬುದು ಕಣ್ಣಿಗೆ ಕಾಣದ ಒಂದು ಸೂಕ್ಷ್ಮ ಪರಾವಲಂಬಿ ಜೀವಿಯಾಗಿದೆ (Parasite). ಇದು ಮನುಷ್ಯನ ದೇಹವನ್ನು … Continue reading Cyclospora Infectionಗೆ ತುತ್ತಾದ ಹೃತಿಕ್ ಗೆಳತಿ ಸಬಾ ಆಜಾದ್