ಅಧಿಕಾರ ಹಿಡಿಯುತ್ತಿದ್ದಂತೆ ಬಾಲೆನ್ ಶಾ ನಡೆ ಬದಲಾಯ್ತಾ?

newsics.com ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ ಒಂದು ವಿಶೇಷ ಸಂದೇಶಕ್ಕೆ ಬಾಲೆನ್ ಶಾ ನೀಡಿರುವ ಪ್ರತಿಕ್ರಿಯೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ ಸೃಷ್ಟಿಸಿದೆ. ನೇಪಾಳದಲ್ಲಿ ಹೊಸ ರಾಜಕೀಯ ಅಧ್ಯಾಯ! ನೇಪಾಳದಲ್ಲಿ ಹೊಸ ರಾಜಕೀಯ ಅಧ್ಯಾಯ ಆರಂಭವಾಗುತ್ತಿರುವ ವೇಳೆ, ನೇಪಾಳ ಮತ್ತು ಭಾರತ ನಡುವಿನ ಸಂಬಂಧಗಳ ಬಗ್ಗೆ ಮಹತ್ವದ ಸಂದೇಶ ಹೊರಬಿದ್ದಿದೆ. ಹೊಸ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಾಲೆನ್ ಶಾ, ತಮ್ಮ ಮೊದಲ ಪ್ರತಿಕ್ರಿಯೆಯಲ್ಲೇ ಭಾರತ ಜೊತೆಗಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದಾಗಿ ಸೂಚಿಸಿದ್ದಾರೆ. ಇದೇ ವೇಳೆ, ಭಾರತೀಯ … Continue reading ಅಧಿಕಾರ ಹಿಡಿಯುತ್ತಿದ್ದಂತೆ ಬಾಲೆನ್ ಶಾ ನಡೆ ಬದಲಾಯ್ತಾ?