ಭಾರತಕ್ಕೆ ಸಿಕ್ಕೆ ಬಿಡ್ತು ಮತ್ತೊಂದು ಗುಡ್ ನ್ಯೂಸ್!
newsics.com, ಸಮುದ್ರ ಅಲೆಗಳ ನಡುವೆ ನಡೆದ ಆ ಒಂದು ಗುಪ್ತ ಕಾರ್ಯಾಚರಣೆ ಈಗ ಇಡೀ ವಿಶ್ವದ ಗಮನ ಸೆಳೆದಿದೆ. ಭಾರತೀಯ ನೌಕಾಪಡೆಯ ಚಾಣಾಕ್ಷ ನಡೆ ಮತ್ತು ಸಾಹಸಕ್ಕೆ ಸಿಕ್ಕ ಈ ಅಭೂತಪೂರ್ವ ಗೆಲುವು, ಸಮುದ್ರ ಮಾರ್ಗದ ಭದ್ರತೆಯಲ್ಲಿ ಭಾರತದ ಶಕ್ತಿಯನ್ನು ಮರುಸ್ಥಾಪಿಸಿದೆ. ಪಶ್ಚಿಮ ಏಷ್ಯಾದಲ್ಲಿ ಉಗ್ರವಾಗುತ್ತಿರುವ ಇರಾನ್-ಅಮೆರಿಕ ಸಂಘರ್ಷದ ನಡುವೆ ಜಾಗತಿಕ ಇಂಧನ ಮಾರುಕಟ್ಟೆ ತೀವ್ರ ಒತ್ತಡಕ್ಕೆ ಒಳಗಾಗಿದ್ದರೂ, ದೇಶಕ್ಕೆ ಒಂದು ಮಹತ್ವದ ಧೈರ್ಯಕರ ಸುದ್ದಿ ದೊರೆತಿದೆ. ಪ್ರಪಂಚದ ಅತ್ಯಂತ ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ನಲ್ಲಿ … Continue reading ಭಾರತಕ್ಕೆ ಸಿಕ್ಕೆ ಬಿಡ್ತು ಮತ್ತೊಂದು ಗುಡ್ ನ್ಯೂಸ್!
Copy and paste this URL into your WordPress site to embed
Copy and paste this code into your site to embed