Ramanavami special ರಾಮ ನವಮಿ ಪಾನಕದಲ್ಲಿದೆ ಹತ್ತಾರು ಆರೋಗ್ಯ ಪ್ರಯೋಜನ

newsics.com ಶ್ರೀ ರಾಮ ನವಮಿ (Sri Rama Navami) ಎಂದರೆ ಪಾನಕವೇ ನೆನಪಾಗುತ್ತದೆ. ಅ ಹಬ್ಬದ ದಿನದಂದು ಪಾನಕವನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಈ ನೈವೇದ್ಯಗಳನ್ನು ಅರ್ಪಿಸುವುದರ ಹಿಂದೆ ಆಧ್ಯಾತ್ಮಿಕ ಮತ್ತು ಆರೋಗ್ಯ ಪ್ರಯೋಜನಗಳಿವೆ. ಶ್ರೀ ರಾಮ ನವಮಿ ಹಬ್ಬವು ಬೇಸಿಗೆಯ ಆರಂಭದಲ್ಲಿ ಬರುವುದರಿಂದ, ಶ್ರೀ ರಾಮನ ಪೂಜೆಯ ವೇಳೆ ಮೆಣಸು, ಏಲಕ್ಕಿ ಮತ್ತು ಬೆಲ್ಲದಿಂದ ಮಾಡಿದ ಪಾನಕವನ್ನು ಹೊಸ ಪಾತ್ರೆಯಲ್ಲಿ ಇರಿಸಿ ಎಲ್ಲರಿಗೂ ವಿತರಿಸಲಾಗುತ್ತದೆ. ದೇವರಿಗೆ ಅರ್ಪಿಸುವ ಈ ನೈವೇದ್ಯಗಳು ಕಾಲೋಚಿತ ಮತ್ತು ಆರೋಗ್ಯ ಸ್ನೇಹಿಯಾಗಿರುತ್ತವೆ. … Continue reading Ramanavami special ರಾಮ ನವಮಿ ಪಾನಕದಲ್ಲಿದೆ ಹತ್ತಾರು ಆರೋಗ್ಯ ಪ್ರಯೋಜನ