ದಾಖಲೆಯಿಲ್ಲದ 62.5 ಲಕ್ಷ ನಗದು ಹಣ ಸಾಗಣೆ; ತ್ರಿಶೂರಿನಲ್ಲಿ ವ್ಯಕ್ತಿ ಬಂಧನ

newsics.com ಬರೋಬ್ಬರಿ 62.5 ಲಕ್ಷ ರೂ. ನಗದು ತೆಗೆದುಕೊಂಡು ಕೇರಳ ಬಸ್‌ ನಲ್ಲಿ ಪ್ರಯಾಣಿಸುತ್ತಿದ್ದ ಕರ್ನಾಟಕದ ವ್ಯಕ್ತಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ. ಕೇರಳ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯಾದ್ಯಂತ ಕಟ್ಟುನಿಟ್ಟಿನ ವಾಹನ ತಪಾಸಣೆ ನಡೆಯುತ್ತಿರುವ ನಡುವೆಯೇ, ರಾಷ್ಟ್ರೀಯ ಹೆದ್ದಾರಿಯ ಪೀಚಿ ಸಮೀಪದ ಮುಡಿಕೋಡ್ ಪ್ರದೇಶದಲ್ಲಿ 62.5 ಲಕ್ಷ ರೂ. ನಗದು ಹೊಂದಿದ್ದ ಬಸ್ ಪ್ರಯಾಣಿಕನನ್ನು ಅಬಕಾರಿ ದಳ ಬಂಧಿಸಿದೆ. ಕರ್ನಾಟಕ ಮೂಲದ ಉದಯ್ ಶಂಕರ್ ಬಂಧಿತ ವ್ಯಕ್ತಿ ಎಂದು ತಿಳಿದು ಬಂದಿದೆ. ತಪಾಸಣೆ ವೇಳೆ ಬಯಲಾದ ನಗದು ಸಾಗಾಟ … Continue reading ದಾಖಲೆಯಿಲ್ಲದ 62.5 ಲಕ್ಷ ನಗದು ಹಣ ಸಾಗಣೆ; ತ್ರಿಶೂರಿನಲ್ಲಿ ವ್ಯಕ್ತಿ ಬಂಧನ